ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಒಂದೇ ಸಾಲಿನಲ್ಲಿ ಹೇಳಿ ಬಿಟ್ಟ ಬಿಗ್ ಬಿ ! ಕೊನೆಗೂ ಮನೆ ಗುಟ್ಟು ಬಿಟ್ಟು ಕೊಟ್ಟರಾ ಅಮಿತಾಬ್ ?

Aishwarya Rai and Abhishek Bachchan : ಬಚ್ಚನ್ ಪರಿವಾರದಲ್ಲಿ ಏನೇ ನಡೆದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.ಕಳೆದ ಒಂದು ವರ್ಷದಿಂದಲೂ ಈ ಪರಿವಾರ ಸುದ್ದಿಯಲ್ಲಿದೆ. ಐಶ್ವರ್ಯಾ ಮತ್ತು ಆಭಿಷೇಕ್ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಈಗ ಚರ್ಚೆಯ ವಸ್ತು.   
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಐಶ್ವರ್ಯಾ ಮತ್ತು ಆಭಿಷೇಕ್ ಬಚ್ಚನ್ ಜನ ಮನ್ನಣೆ ಪಡೆದ ಜೋಡಿ. ಆದ್ರೆ ಇತ್ತೀಚಿಗೆ ಇವರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

2 /7

ಐಶ್ವರ್ಯಾ ತನ್ನ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಭೆ ಸಮಾರಂಭಗಳಿಗೆ ಬಚ್ಚನ್ ಪರಿವಾರ ಒಟ್ಟಾಗಿ ಬಂದರೆ ಐಶ್ವರ್ಯಾ ತನ್ನ ಮಗಳ ಜೊತೆ ಬೇರೆಯೇ ಬರುತ್ತಾರೆ. 

3 /7

ಇತ್ತೀಚಿಗೆ ಅನಂತ್ ಅಂಬಾನಿ ಮದುವೆಯಲ್ಲಿಯೂ ಇಡೀ ಕುಟುಂಬವನ್ನು ಬಿಟ್ಟು ಐಶ್ವರ್ಯ ತನ್ನ ಮಗಳ ಜೊತೆ ಮಾತ್ರ ಫೋಟೋಗೆ ಪೋಸ್ ನೀಡಿದ್ದಾರೆ.  

4 /7

ಇದೆಲ್ಲದರ ಮಧ್ಯೆ, ಈ ಮನಸ್ತಾಪ, ವಿಚ್ಛೇದನ ವಿಚಾರವನ್ನು ಇಲ್ಲಿಯವರೆಗೆ ಐಶ್ವರ್ಯ ಅಥವಾ ಅಭಿಷೇಕ್ ಅಲ್ಲಗಳೆಯಲೂ ಇಲ್ಲ, ದೃಢಪಡಿಸಿಯೂ ಇಲ್ಲ. 

5 /7

ಈ ನಡುವೆ ಇದೀಗ ಅಮಿತಾಬ್ ಬಚ್ಚನ್ ಜೀವನದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಬಹಳ ಕಷ್ಟ.ಅದು ಯಾವತ್ತೂ  ಸುಲಭವಲ್ಲ ಎಂದು ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ. 

6 /7

ಇನ್ನೊಂದು ಕಡೆ ವಿಚ್ಛೇದನದ ಬಗ್ಗೆ ಮಾಡಲಾಗಿರುವ ಪೋಸ್ಟ್ ಅನ್ನು ಅಭಿಷೇಕ್ ಬಚ್ಚನ್ ಲೈಕ್ ಮಾಡಿದ್ದರೆ. 

7 /7

ಇವರಿಬ್ಬರ ಈ ನಡೆಯನ್ನು ಆಧರಿಸಿ ಐಶ್ವರ್ಯ ಮತ್ತು ಅಭಿಷೇಕ್ ಮಧ್ಯೆ ಮನಸ್ತಾಪ ಇರುವುದಂತೂ ಗ್ಯಾರಂಟಿ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.