ವಿ ಸೋಮಣ್ಣ ಕೇಂದ್ರ ರೈಲ್ವೆ ಸಚಿವರಾದ ಬೆನ್ನಲ್ಲೇ ಮೊದಲ ಬಾರಿಗೆ ತುಮಕೂರಿಗೆ ಬಂತು ಕೇಂದ್ರದಿಂದ ನೂರಾರು ಕೋಟಿ ಅನುದಾನ ಹೊತ್ತು ತಂದಿದ್ದಾರೆ... ಸುಮಾರು 350 ಕೋಟಿ ವೆಚ್ಚದಲ್ಲಿ ರೈಲ್ವೆ ಬಿಡ್ಜ್ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.. ಜಿಲ್ಲೆಯಲ್ಲಿ ಒಟ್ಟು ಐದು ಮೇಲ್ಸೇತುವೆ ಕಾಮಗಾರಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ..
Section:
English Title:
Union Railway Minister V Somanna bumber gift to Karnataka
Home Title:
ತುಮಕೂರಿಗೆ ಬಂತು ಕೇಂದ್ರದಿಂದ ನೂರಾರು ಕೋಟಿ ಅನುದಾನ
IsYouTube:
No
YT Code:
https://vodakm.zeenews.com/vod/Zee_Hindustan_Kannada/bcuydhckjbdjh.mp4/index.m3u8
Image:
Request Count:
1
Mobile Title:
ತುಮಕೂರಿಗೆ ಬಂತು ಕೇಂದ್ರದಿಂದ ನೂರಾರು ಕೋಟಿ ಅನುದಾನ
Duration:
PT2M14S