ನಿಜವಾಗಿಯೇ ಬಿಡ್ತು ಹಾರ್ದಿಕ್ ಪಾಂಡ್ಯ ಡಿವೋರ್ಸ್ ಸುದ್ದಿ!? ಭಾವುಕ ಪೋಸ್ಟ್ ಶೇರ್ ಮಾಡಿದ ನತಾಶಾ

Natasa Stankovic: ಆ ಫೋಟೋಗಳಲ್ಲಿ ಹಾರ್ದಿಕ್ ಪಾಂಡ್ಯ ಪತ್ನಿ ಕಾಣಿಸಿಕೊಂಡಿಲ್ಲ. ಕೆಲ ದಿನಗಳಿಂದೀಚೆಗೆ ಇವರಿಬ್ಬರು ಡಿವೋರ್ಸ್’ಗೆ ಮುಂದಾಗಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬಂದಿತ್ತು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ನತಾಶಾ ಪೋಸ್ಟ್ ವೈರಲ್ ಆಗುತ್ತಿದೆ.

Written by - Bhavishya Shetty | Last Updated : Jul 7, 2024, 05:15 PM IST
    • ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್
    • ಆದರೆ ಆ ಫೋಟೋಗಳಲ್ಲಿ ಹಾರ್ದಿಕ್ ಪಾಂಡ್ಯ ಪತ್ನಿ ಕಾಣಿಸಿಕೊಂಡಿಲ್ಲ
    • ಅದಕ್ಕೆ ಪುಷ್ಟಿ ನೀಡುವಂತೆ ನತಾಶಾ ಪೋಸ್ಟ್ ವೈರಲ್ ಆಗುತ್ತಿದೆ.
ನಿಜವಾಗಿಯೇ ಬಿಡ್ತು ಹಾರ್ದಿಕ್ ಪಾಂಡ್ಯ ಡಿವೋರ್ಸ್ ಸುದ್ದಿ!? ಭಾವುಕ ಪೋಸ್ಟ್ ಶೇರ್ ಮಾಡಿದ ನತಾಶಾ title=
File Photo

Natasa Stankovic: ಟಿ20 ವಿಶ್ವಕಪ್‌’ನಲ್ಲಿ ಅಬ್ಬರಿಸಿದ್ದ ಹಾರ್ದಿಕ್ ಪಾಂಡ್ಯಗೆ ದೇಶಾದ್ಯಂತ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಇನ್ನು ಕಪ್ ಗೆದ್ದು ಮನೆಗೆ ಆಗಮಿಸಿದ ಪಾಂಡ್ಯರನ್ನು ಸ್ವಾಗತಿಸಲು ವಿಶೇಷ ಸಿದ್ಧತೆ ನಡೆಸಲಾಗಿತ್ತು. ಅದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಸಾಕ್ಷಾತ್ ಪಾರ್ವತಿ ದೇವಿಯೇ ಪೂಜಿಸಿದ್ದ ಆಷಾಢ ಮಾಸ: ಈ ರಾಶಿಗೆ ಗಜಕೇಸರಿ ಯೋಗ

ಆದರೆ ಆ ಫೋಟೋಗಳಲ್ಲಿ ಹಾರ್ದಿಕ್ ಪಾಂಡ್ಯ ಪತ್ನಿ ಕಾಣಿಸಿಕೊಂಡಿಲ್ಲ. ಕೆಲ ದಿನಗಳಿಂದೀಚೆಗೆ ಇವರಿಬ್ಬರು ಡಿವೋರ್ಸ್’ಗೆ ಮುಂದಾಗಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬಂದಿತ್ತು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ನತಾಶಾ ಪೋಸ್ಟ್ ವೈರಲ್ ಆಗುತ್ತಿದೆ.

ನತಾಶಾ ತಮ್ಮ ಇನ್‌’ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋ ಮತ್ತು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, 'Just gentle reminder from me to you again. Remember God didn't remove the Red Sea, he parted it. This means he won't remove a problem from your life, but he will make a way through it. Bye!" ಎಂದು ಹೇಳಿದ್ದಾರೆ.

ಇದನ್ನೂ ಓದಿ: 2025ರ ಚಾಂಪಿಯನ್ಸ್ ಟ್ರೋಫಿ, WTC ಫೈನಲ್’ಗೆ ಈತನೇ ಟೀಂ ಇಂಡಿಯಾ ನಾಯಕ: ಖಚಿತಪಡಿಸಿದ ಜಯ್ ಶಾ

ಇದರ ಅರ್ಥ “ನಾನು ನಿಮಗೆ ಮತ್ತೆ ನೆನಪಿಸುತ್ತಿದ್ದೇನೆ... ನೆನಪಿಡಿ, ದೇವರು ನಿಮ್ಮಿಂದ ಕಷ್ಟವನ್ನು ತೆಗೆದುಹಾಕಿಲ್ಲ, ಬದಲಾಗಿ ಅದರಿಂದ ಬೇರ್ಪಡಿಸಿದ್ದಾನೆ. ನಿಮ್ಮ ಜೀವನದಿಂದ ಸಮಸ್ಯೆಯನ್ನು ತೆಗೆದುಹಾಕುವುದಿಲ್ಲ, ಬದಲಾಗಿ ಅದರ ಮೂಲಕವೇ ಸಾಗಬೇಕು ಎನ್ನುವ ಒಂದು ಮಾರ್ಗವನ್ನು ಮಾಡುತ್ತಾನೆ” ಎಂದು ಹೇಳಿಕೊಂಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News