ದರ್ಶನ್‌ ಗೆಳತಿ ಪವಿತ್ರಾ ಗೌಡ ಮೊದಲ ಪತಿಯಿಂದ ದೂರವಾಗಿದ್ದೇಕೆ?

Pavithra Gowda First Husband: ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಬೇಕೆನ್ನುವ ಕನಸು ಕಂಡಿದ್ದ ನಟಿ ಪವಿತ್ರಾ ಗೌಡ ಮೊದಲ ಮೂವಿಯೇ ಫ್ಲಾಪ್ ಆಗಿತ್ತು.. ಸದ್ಯ ದರ್ಶನ್‌ ಕೊಲೆ ಪ್ರಕರಣದಲ್ಲಿ ಆರೋಪಿ 1 ಎಂದು ಗುರುತಿಸಲಾಗಿರುವ ಪವಿತ್ರಾ ತಮ್ಮ ಮೊದಲ ಪತಿಯಿಂದ ದೂರವಾಗಿದ್ದೇಕೆ..?  
 

1 /5

ವೃತ್ತಿ ಜೀವನಕ್ಕಿಂತ ವೈಯಕ್ತಿಕ ಜೀವನದಿಂದ ಹೆಚ್ಚು ಸುದ್ದಿಯಾಗಿರುವ ಪವಿತ್ರಾ ಗೌಡ.. ನಟ ದರ್ಶನ್‌ ಜೊತೆಗಿನ ಸಂಬಂಧದಿಂದ ಸಾಕಷ್ಟು ಸದ್ದು ಮಾಡಿದ್ದಾರೆ..   

2 /5

ನಟ ದರ್ಶನ್‌ಗೆ ಜಗ್ಗುದಾದಾ ಸಿನಿಮಾ ಶೂಟಿಂಗ್‌ ವೇಳೆ ಪರಿಚಯವಾಗಿದ್ದ ಪವಿತ್ರಾ ಗೌಡ.. ಅಲ್ಲಿಂದ ಶುರುವಾದ ಇವರ ಸ್ನೇಹ ಪ್ರೀತಿಗೆ ತಿರುಗಿದೆ ಎನ್ನುವ ಮಾತೂ ಇದೆ.. ಇದಲ್ಲದೇ ಸ್ವತಃ ಅವರೇ ದರ್ಶನ್‌ ಜೊತೆಗಿನ ಪೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದರು..  

3 /5

ಪವಿತ್ರಾ ಗೌಡ ನಟಿ ಎನ್ನುವುದಕ್ಕಿಂತ ಹೆಚ್ಚಾಗಿ ದರ್ಶನ್‌ ಗೆಳತಿ ಎಂದೇ ಹೆಚ್ಚು ಖ್ಯಾತಿ ಗಳಿಸಿದ್ದಾರೆ.. ಇವರ ಮೊದಲ ಪತಿ  ಐಟಿ ಉದ್ಯೋಗಿ ಸಂಜಯ್ ಸಿಂಗ್.. ಈ ಮಾಜಿ ದಂಪತಿಗೆ ಖುಷಿ ಹೆಸರಿನ ಒಬ್ಬ ಮಗಳಿದ್ದಾಳೆ..    

4 /5

ಬೆಂಗಳೂರು ಗ್ರಾಮಾಂತರ ತಲಘಟ್ಟಾಪುರ ಗ್ರಾಮದ ನಿವಾಸಿಯಾದ ಪವಿತ್ರಾ ಗೌಡ ಜೆಪಿ ನಗರದಲ್ಲಿ ನೆಲೆಸಿದ್ದರು,, ಬಿಸಿಎ ಪದವೀಧರೆಯಾದ ಇವರು ಬೆಂಗಳೂರಿನ ಬಿಷಪ್ ಕಾಟನ್ ಕಾಲೇಜಿನಲ್ಲಿ ಎಜುಕೇಷನ್‌ ಮುಗಿಸಿದ್ದಾರೆ..   

5 /5

ನಟಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಪವಿತ್ರಾ ಗೌಡ ಅಗಮ್ಯ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು.. ಆದರೆ ಅವರಿಗೆ ಬಣ್ಣದ ಲೋಕದಲ್ಲಿ ಹೆಸರು ಮಾಡಲಾಗಲಿಲ್ಲ..