ಪ್ರತಿಯೊಂದು ಗ್ರಹಣ ಬಂದಾಗಲೂ ಎಲ್ಲಾ ಗ್ರಹಗತಿಗಳ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ಗ್ರಹಣ ಸಂಭವಿಸಿದಾಗ ಸಾಕಷ್ಟು ಜನರು ಭಯಬೀತರಾಗುತ್ತಾರೆ. ಆದರೆ ಈ ವರ್ಷ ಬಂದತಹ ಎರಡು ಗ್ರಹಣಗಳು ನಮ್ಮ ದೇಶದಲ್ಲಿ ಗೋಚರವೇ ಆಗಿಲ್ಲ. ಹೀಗಾಗಿ ಜನರು ಕೊಂಚ ನಿಟ್ಟಿಸಿರು ಬಿಟ್ಟದ್ದಾರೆ.
ಇಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಇದು ನಮ್ಮ ದೇಶದಲ್ಲಿ ಗೋಚರವಿಲ್ಲದ ಗ್ರಹಣವಾಗಿಲ್ಲ. ಅಂದಹಾಗೆ ಈ ವರ್ಷ ಒಂದೇ ತಿಂಗಳಲ್ಲಿ ಚಂದ್ರಗ್ರಹಣ ಹಾಗೂ ಸೂರ್ಯಗ್ರಹಣ ಸಂಭವಿಸಿದ್ದು, ಯುಗಾದಿ ಹಬ್ಬದ ದಿನ ಸೂರ್ಯಗ್ರಹಣ ಸಂಭವಿಸುತ್ತಿರುವುದು ವಿಶೇಷವಾಗಿದೆ.
ಇನ್ನು, ಗ್ರಹಣ ರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೂ ಸೂರ್ಯಗ್ರಹಣ ಸಂಭಸಲಿದ್ದು, ನಮ್ಮ ದೇಶದಲ್ಲಿ ಈ ಗ್ರಹಣ ಗೋಚರವಾಗೋದಿಲ್ಲ. ಜೊತೆಗೆ ಯಾವುದೇ ಸಮಸ್ಯೆ ಇರೋದಿಲ್ಲ. ಆದರೂ ಸೂರ್ಯಗ್ರಹಣ ಎಫೆಕ್ಟ್ ದೇವರ ಮೇಲೆ ಬೀಳಬಾರದು ಎನ್ನುವ ಕಾರಣಕ್ಕೆ, ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಗಂಗಾಧರನಿಗೆ ಪಂಚಾಭಿಷೇಕ ಮಾಡಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ
ಈ ವರ್ಷದ ಎರಡು ಗ್ರಹಣಗಳು ನಮ್ಮ ದೇಶದಲ್ಲಿ ಗೋಚರಿಸಿಲ್ಲ. ಗ್ರಹಣ ಸಂಭವಿಸಿದಿದ್ದರೆ ಯಾವುದೇ ಸಮಸ್ಯೆ ಇರೋದಿಲ್ಲ. ಆದ್ರೆ ಬೇರೆ ಭಾಗದಲ್ಲಿ ಗ್ರಹಣ ಸಂಭವಿಸಿದಾಗ ಎಲ್ಲಾದರು ಒಂದು ಕಡೆ ಸಮಸ್ಯೆಯಾಗುವ ಸಾಧ್ಯತೆಗಳು ಇರುತ್ತೆ. ಹೀಗಾಗಿ ಗ್ರಹಣದ ಎಫೆಕ್ಟ್ ಯಾರ ಮೇಲೂ ಬೀಳದಿರಲಿ ಅಂತ ಗಂಗಾಧರಿನಿಗೆ ಬೆಳ್ಳಗ್ಗೆಯೇ ವಿಶೇಷ ಪೂಜೆ ಮಾಡಿ ರುದ್ರಾಭಿಷೇಕ ಮಾಡಲಾಗಿದೆ. ಇಂದು ಮಧ್ಯಾಹ್ನದವರೆಗೂ ಮಾತ್ರ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.