ಯುವಜನತೆ ಅತೀ ಹೆಚ್ಚು ತಲೆ ಕೆಡಿಸಿಕೊಳ್ಳೋದು ಪಿಂಪಲ್ ವಿಷಯಕ್ಕೆ. ಮುಖದಲ್ಲಿ ಒಂದು ಮೊಡವೆ ಮೂಡಿತಂದ್ರೆ ಮುಗೀತು, ಟೆನ್ಶನ್ ಹೆಚ್ಚಾಗತ್ತೆ. ಆದ್ರೆ ಕೆಲವು ಆಹಾರಗಳು ಕೂಡ ಮೊಡವೆಗೆ ಕಾರಣವಾಗಿರ್ತವೆ. ಆ ನಿಟ್ಟಿನಲ್ಲಿ ಮೊಡವೆಯಿಂದ ತಪ್ಪಿಸಿಕೊಳ್ಳಲು ಯಾವೆಲ್ಲ ಆಹಾರಗಳ ಬಗ್ಗೆ ಜಾಗರೂಕರಾಗಿರಬೇಕು ಎಂಬ ಮಾಹಿತಿ ಇಲ್ಲಿದೆ.