ಅಬ್ಬಬ್ಬಾ..! ರಾಕುಲ್‌ ಅಂದ ನೋಡಿದ್ರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ರೂ ತಪ್ಪಿಲ್ಲ..

Rakul preeth singh : ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಆಭರಣದ ಜಾಹೀರಾತಿಗಾಗಿ ಫೋಟೋಶೂಟ್ ಮಾಡಿದ್ದಾರೆ. ಆಭರಣದ ಜಾಹೀರಾತಿಗಾಗಿ ತಮ್ಮ ಅದ್ಭುತ ಅಂದ ಪ್ರದರ್ಶಿಸಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

1 /7

ರಾಕುಲ್ ಪ್ರೀತ್ ಸಿಂಗ್ ಆಭರಣದ ಜಾಹೀರಾತಿಗಾಗಿ ಫೋಟೋಶೂಟ್ ಮಾಡಿದ್ದಾರೆ.  

2 /7

ಆಭರಣದ ಜಾಹೀರಾತಿಗಾಗಿ ತಮ್ಮ ಅದ್ಭುತ ಅಂದ ಪ್ರದರ್ಶಿಸಿದ್ದಾರೆ.  

3 /7

ಫೋಟೋಶೂಟ್‌ನ ಭಾಗವಾಗಿ ಅವರು ಡೀಪ್ ನೆಕ್ ಪಿಂಕ್ ಡ್ರೆಸ್ ಧರಿಸಿದ್ದರು.  

4 /7

ಸುಂದರವಾದ ನೆಕ್ ಚೈನ್ ಅನ್ನು ಪ್ರದರ್ಶಿಸುವ ಫೋಟೋಗಳಿಗೆ ರಾಕುಲ್‌ ಪೋಸ್ ನೀಡಿದ್ದಾರೆ  

5 /7

ಜಾಹೀರಾತಿನ ಚಿತ್ರಗಳನ್ನು ಇತ್ತೀಚೆಗೆ ರಾಕುಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್ ಮಾಡಿದರು.  

6 /7

ಫೋಟೋಗಳನ್ನು ನೋಡಿದ ರಾಕುಲ್‌ ಅಭಿಮಾನಿಗಳು 'ಸೂಪರ್ ಹಾಟ್' ಎಂದು ಕಮೆಂಟ್ ಮಾಡುತ್ತಿದ್ದಾರೆ.  

7 /7

ಹಾರ್ಟ್‌, ಪೈರ್‌ ಇಮೋಜಿ ಶೇರ್‌ ಮಾಡುವ ಮೂಲಕ ರಾಕುಲ್‌ ಸೌಂದರ್ಯವನ್ನು ಹೊಗಳುತ್ತಿದ್ದಾರೆ.