/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Ram Charan fitness : ಮೆಗಾ ಪವರ್‌ ಸ್ಟಾರ್‌ ರಾಮ್‌ ಚರಣ್‌ RRR ಸಿನಿಮಾದ ಮೂಲಕ ವಿಶ್ವ ಮಟ್ಟದ ನಾಯಕನಾಗಿ ಹೊರಹೊಮ್ಮಿದ್ದಾರೆ. ತಮ್ಮ ನಟನೆ ಮತ್ತು ವ್ಯಕ್ತಿತ್ವದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮೆಗಾಸ್ಟಾರ್‌ ಚಿರಂಜೀವಿ ಪುತ್ರ ರಾಮ್‌ ಗೇಮ್‌ ಚೇಂಜರ್‌ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. 

ಹೌದು.. ನಟ ರಾಮ್ ಚರಣ್ ನಟನೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದ್ರಲ್ಲಿ ಎರಡು ಮಾತಿಲ್ಲ ಬಿಡಿ. ಅದಕ್ಕಾಗಿಯೇ ಆರ್‌ಆರ್‌ಆರ್‌ ಸಿನಿಮಾದ ವಿಶ್ವ ಮಟ್ಟದಲ್ಲಿ ಪ್ರಶಂಸೆ ಪಡೆಯಿತು ಅಂದ್ರೆ ತಪ್ಪಾಗಲ್ಲ. ಇನ್ನು ಈ ಬ್ಲಾಕ್ಬಸ್ಟರ್‌ ಹಿಟ್‌ ಸಿನಿಮಾದಲ್ಲಿ ರಾಮ್‌ ಚರಣ್‌ ಫಿಟ್ನೆಸ್ ನೋಡಿ ಸಿನಿ ಪ್ರೇಕ್ಷಕರು ಬೆರಗಾಗಿದ್ದರು. ಹಾಗಿದ್ರೆ ರಾಮ್‌ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಏನ್‌ ಮಾಡ್ತಾರೆ, ಎನ್‌ ತಿಂತಾರೆ ಅಂತ ನೋಡೋಣ ಬನ್ನಿ.

ಇದನ್ನೂ ಓದಿ: ಪ್ರಶಾಂತ್ ನೀಲ್ & ಜ್ಯೂ. NTR ಕಾಂಬೋದಲ್ಲಿ ಸಿನಿಮಾ..! ಇಲ್ಲಿದೆ ಬಿಗ್‌ ಅಪ್‌ಡೇಟ್‌

ರಾಮ್‌ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಶ್ರಮಿಸುತ್ತಾರೆ. ಯಾವುದೇ ಕಾರಣಕ್ಕೂ ಡಯಟ್, ವರ್ಕೌಟ್ ಮಿಸ್ ಮಾಡೋದಿಲ್ಲ. ಅಲ್ಲದೆ, 2 ಮತ್ತು ಮೂರು ಗಂಟೆಗಳಿಗೊಮ್ಮೆ ಮಿತವಾಗಿ ಆಹಾರ ಸೇವನೆ ಮಾಡ್ತಾರೆ. ಕಾರಣ ಇದರಿಂದಾಗಿ ಉತ್ತಮ ಜೀರ್ಣ ಕ್ರಿಯೆ ನಡೆಯುತ್ತೆ ಎನ್ನುವುದು ಅವರ ಅಭಿಪ್ರಾಯ.

ಅಲ್ಲದೆ ಪ್ರತಿದಿನ ಯಾವುದೇ ಕಾರಣಕ್ಕೂ ರಾಮ್‌ ವರ್ಕೌಟ್ ಮಾಡುವುದನ್ನ ನಿಲ್ಲಿಸಲ್ಲ, ಶೂಟಿಂಗ್‌ನಲ್ಲಿದ್ರೂ ವ್ಯಾಯಾಮ ಮಾಡ್ತಾರೆ. ಪ್ರತಿದಿನ ಎರಡು ಗಂಟೆ ಧ್ಯಾನ. ವಾರದಲ್ಲಿ 6 ದಿನ ವರ್ಕೌಟ್. ಹೀಗೆ ಶಿಸ್ತಿನ ಜೀವನವನ್ನು ನಡೆಸುತ್ತಾರೆ. ಅಲ್ಲದೆ, ಡಯೆಟ್ ಕೂಡ ಮಾಡ್ತಾರೆ. 

ಇದನ್ನೂ ಓದಿ:ಸದ್ದಿಲ್ಲದೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಮನೆ ಸೇರಿದ ಸ್ಪರ್ಧಿಗಳು ಇವರೇ..!

ರಾಮ್ ಚರಣ್ ದಿನನಿತ್ಯದ ಆಹಾರದಲ್ಲಿ ಹೆಚ್ಚಾಗಿ ಹಣ್ಣುಗಳು, ತರಕಾರಿಗಳು, ಮೀನು, ಮಾಂಸ ಮತ್ತು ಮೊಟ್ಟೆಗಳು ಇರುತ್ತದೆ. ಆಲ್ಕೋಹಾಲ್ ಸೇವಿಸುವುದಿಲ್ಲ, ಸಕ್ಕರೆ, ಪ್ಯಾಕ್ ಮಾಡಿದ ಮತ್ತು ಸಂಸ್ಕರಿಸಿದ ಆಹಾರಗಳನ್ನು ಮುಟ್ಟೋದಿಲ್ಲ. ಹೀಗೆ ಪದ್ದತಿಯಾಗಿ ಶಿಸ್ತಿನ ಜೀವನ ನಡೆಸುತ್ತಿದ್ದಾರೆ, ಅದಕ್ಕಾಗಿಯೇ ಅವರು ಇಂದು ವಿಶ್ವ ಮಟ್ಟದ ಪ್ರಸಿದ್ಧ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Section: 
English Title: 
Game changer Ram Charan latest Workout Routine and Diet Plan
News Source: 
Home Title: 

ಮೆಗಾ ಪವರ್‌ ಸ್ಟಾರ್‌ ರಾಮ್ ಚರಣ್ ಫಿಟ್ನೆಸ್ ಗುಟ್ಟೇನು ಗೊತ್ತಾ..? ಮಿಸ್‌ ಮಾಡದೇ ಓದಿ

ಮೆಗಾ ಪವರ್‌ ಸ್ಟಾರ್‌ ರಾಮ್ ಚರಣ್ ಫಿಟ್ನೆಸ್ ಗುಟ್ಟೇನು ಗೊತ್ತಾ..? ಮಿಸ್‌ ಮಾಡದೇ ಓದಿ
Yes
Is Blog?: 
No
Tags: 
Facebook Instant Article: 
Yes
Highlights: 

ಮೆಗಾ ಪವರ್‌ ಸ್ಟಾರ್‌ ರಾಮ್‌ ಚರಣ್‌ RRR ಸಿನಿಮಾದ ಮೂಲಕ ವಿಶ್ವ ಮಟ್ಟದ ನಾಯಕನಾಗಿ ಹೊರಹೊಮ್ಮಿದ್ದಾರೆ. 

ತಮ್ಮ ನಟನೆ ಮತ್ತು ವ್ಯಕ್ತಿತ್ವದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 

ರಾಮ್‌ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಏನ್‌ ಮಾಡ್ತಾರೆ, ಎನ್‌ ತಿಂತಾರೆ ಅಂತ ನೋಡೋಣ ಬನ್ನಿ.

Mobile Title: 
ಮೆಗಾ ಪವರ್‌ ಸ್ಟಾರ್‌ ರಾಮ್ ಚರಣ್ ಫಿಟ್ನೆಸ್ ಗುಟ್ಟೇನು ಗೊತ್ತಾ..? ಮಿಸ್‌ ಮಾಡದೇ ಓದಿ
Krishna N K
Publish Later: 
No
Publish At: 
Sunday, October 8, 2023 - 10:41
Created By: 
Krishna Kumar
Updated By: 
Krishna Kumar
Published By: 
Krishna Kumar
Request Count: 
1
Is Breaking News: 
No
Word Count: 
238