Health Tips: ಶುಂಠಿ ಟೀ ಮಾಡುವ ಸರಿಯಾದ ವಿಧಾನ ತಿಳಿಯಿರಿ, ಇಲ್ಲದಿದ್ದರೆ ದೇಹಕ್ಕೆ ಹಾನಿ!

Best Ginger Tea Recipe: ಚಳಿಗಾಲಕ್ಕೆ ಶುಂಠಿ ಚಹಾ ಸೇವಿಸುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಹೀಗಾಗಿ ನೀವು ಚಳಿಗಾಲಕ್ಕೆ ಶುಂಠಿ ಚಹಾ ಸೇವಿಸುವುದನ್ನು ರೂಢಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

Ginger Tea Recipe: ಶುಂಠಿ ಚಹಾ ಸೇವಿಸಲು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ಬೆಳಗ್ಗೆ ಮತ್ತು ಸಂಜೆ ಚಹಾ ಸೇವಿಸುವುದು ಪ್ರತಿಯೊಬ್ಬರಿಗೂ ರೂಢಿಯಾಗಿರುತ್ತದೆ. ಆದರೆ ಚಹಾ ಮಾಡುವಾಗ ನಾವು ಅನೇಕ ಬಾರಿ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಹೀಗಾಗಿ ಮನೆಯಲ್ಲಿ ರುಚಿ ರುಚಿಯಾದ ಆರೋಗ್ಯಕ್ಕೂ ಉತ್ತಮವಾದ ಶುಂಠಿ ಚಹಾವನ್ನು ಹೇಗೆ ತಯಾರಿಸಬೇಕು ಅನ್ನೋದರ ಬಗ್ಗೆ ತಿಳಿದುಕೊಳ್ಳಿರಿ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /5

ಚಳಿಗಾಲಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ನೀವು ಬಿಸಿ ಬಿಸಿ ಶುಂಠಿ ಚಹಾವನ್ನು ಸೇವಿಸಿದ್ರೆ ನಿಮ್ಮ ದಿನ ಚೆನ್ನಾಗಿರುತ್ತದೆ. ಈ ಚಹಾವು ರುಚಿಯ ಜೊತೆಗೆ ನಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ

2 /5

ಈ ಶುಂಠಿ ಚಹಾವು ಉರಿಯೂತ ಮತ್ತು ಕೆಮ್ಮು ಮತ್ತು ಶೀತದಂತಹ ಕಾಯಿಲೆಗಳನ್ನು ನಮ್ಮ ದೇಹದಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇಂದು ನಾವು ಈ ಶುಂಠಿ ಚಹಾವನ್ನು ಹೇಗೆ ತಯಾರಿಸಬೇಕೆಂದು ನಿಮಗೆ ತಿಳಿಸಿಕೊಡಲಿದ್ದೇವೆ.

3 /5

ಶುಂಠಿಯೊಂದಿಗೆ ಬಿಸಿ ಚಹಾವನ್ನು ತಯಾರಿಸಲು ನಿಮಗೆ ಹಾಲು, ನೀರು, ಚಹಾ ಎಲೆಗಳು, ಶುಂಠಿ ಮತ್ತು ಸಕ್ಕರೆ ಬೇಕಾಗುತ್ತದೆ.

4 /5

ಇದು ಆರೋಗ್ಯಕರ ಚಹಾವಾಗಿದೆ, ಇದನ್ನು ಕುಡಿದ ನಂತರ ನೀವು ಉಲ್ಲಾಸವನ್ನು ಅನುಭವಿಸುತ್ತೀರಿ ಮತ್ತು ಗಂಟಲಿನಿಂದಲೂ ಪರಿಹಾರ ಪಡೆಯುತ್ತೀರಿ. ಈ ಟೀ ಮಾಡುವಾಗ ಸಕ್ಕರೆಯ ಬದಲು ಬೆಲ್ಲವನ್ನೂ ಬಳಸುವುದು ಉತ್ತಮ.

5 /5

ಈ ಚಹಾವನ್ನು ತಯಾರಿಸಲು ಮೊದಲು ಬಾಣಲೆಯಲ್ಲಿ ನೀರನ್ನು ಸೇರಿಸಿ ಮತ್ತು ಅದಕ್ಕೆ ಶುಂಠಿಯನ್ನು ಹಾಕಿ. ಸ್ವಲ್ಪ ಸಮಯ ಕುದಿದ ನಂತರ ಅದರಲ್ಲಿ ಬೆಲ್ಲ ಮತ್ತು ಟೀ ಎಲೆಗಳನ್ನು ಹಾಕಿ ಕುದಿಯಲು ಬಿಡಿ.. ಹಾಲು ಬೇಕಾದ್ರೆ ಸೇರಿಸಿ, ನಂತರ ಬಿಸಿಬಿಸಿ ಶುಂಠಿ ಚಹಾ ಸೇವಿಸಿ ಖುಷಿಪಡಿ.