Rahu Ketu Gochar: ನವ ಗ್ರಹಗಳಲ್ಲಿ ರಾಹು ಮತ್ತು ಕೇತು ಪ್ರಬಲ ಗ್ರಹಗಳು. ಇನ್ನು ಅಕ್ಟೋಬರ್ 30 ರಂದು ರಾಹು ಕೇತು ಸಂಕ್ರಮಣ ನಡೆಯಲಿದೆ. ರಾಹು ಮೀನ ರಾಶಿಗೆ ಪ್ರವೇಶಿಸಿದರೆ, ಕನ್ಯಾರಾಶಿಯಲ್ಲಿ ಕೇತು ಸಂಕ್ರಮಣ ನಡೆಯಲಿದೆ. ಈ ಸಂಕ್ರಮಣದಿಂದ ಸಿಂಹರಾಶಿಯ ಜನರು ಊಹೆಗೂ ಮೀರಿದ ಸಂಪತ್ತು ಪಡೆಯಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸಿಂಹ ರಾಶಿಯಲ್ಲಿ ಜನಿಸಿದವರಿಗೆ ರಾಹು-ಕೇತು ಅಕ್ಟೋಬರ್ ನಂತರ ಕುಬೇರ ಯೋಗವನ್ನೇ ನೀಡುತ್ತಾರೆ. ಸಂಪತ್ತು, ಸಂತೋಷ ಮತ್ತು ಶಾಂತಿಯು ಪರ್ವತದಂತೆ ಹೆಚ್ಚಾಗಲಿದೆ. ಸೂರ್ಯನನ್ನು ಅಧಿಪತಿಯಾಗಿ ಹೊಂದಿರುವ ಸಿಂಹ ರಾಶಿಯವರಿಗೆ ರಾಹು ಕೇತು ಸಂಕ್ರಮಣದಿಂದ ಯಾವ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುದನ್ನು ವಿವರವಾಗಿ ನೋಡೋಣ.
ರಾಹು ಕೇತು ಸಂಕ್ರಮಣದಿಂದ ಸಿಂಹ ರಾಶಿಯ ಜನರಿಗೆ ಸಂತೋಷ ಮತ್ತು ಶಾಂತಿಯನ್ನು ನೀಡುತ್ತದೆ. ಅಷ್ಟಮ ಸ್ಥಾನಕ್ಕೆ ರಾಹುವಿನ ಪ್ರಯಾಣವು ಅತ್ಯುತ್ತಮ ಪ್ರಾಪ್ತಿಯನ್ನು ತರುತ್ತದೆ. ಅಷ್ಟೇ ಅಲ್ಲದೆ ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ.
ರಾಹು ಕೇತು ಸಂಕ್ರಮಣದಿಂದ ಸಿಂಹ ರಾಶಿಯ ಜನರಿಗೆ ಅನಿರೀಕ್ಷಿತ ಹಣ, ಚಿನ್ನ, ಮುಂತಾದ ಸೌಲಭ್ಯಗಳನ್ನು ಸಿಗಲಿವೆ. ನ್ಯಾಯಾಲಯದ ಪ್ರಕರಣಗಳು ಅನುಕೂಲಕರವಾಗಲಿವೆ. ಉದ್ಯೋಗದಲ್ಲಿ ವರ್ಗಾವಣೆಯೂ ಇರಲಿದೆ.
ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಏಪ್ರಿಲ್ 2024 ರವರೆಗೆ ಗುರುವಿನ ಜೊತೆ ರಾಹುವಿನ ದೃಷ್ಟಿಯೂ ಶುಭ ತರಲಿದೆ. ಮದುವೆಗೆ ಇದ್ದ ಅಡೆತಡೆಗಳು ದೂರವಾಗುತ್ತವೆ. ಸಂತೋಷ ಹೆಚ್ಚುತ್ತದೆ. ವ್ಯಾಪಾರ ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ದಿಢೀರ್ ಲಾಭ ಸಿಗಲಿದೆ. ಕುಟುಂಬ ಮತ್ತು ಸಮಾಜದಲ್ಲಿ ಗೌರವವನ್ನು ಹೆಚ್ಚುತ್ತದೆ.
ರಾಹು ಛಾಯಾ ಗ್ರಹವಾಗಿರುವುದರಿಂದ ಷೇರು ಮಾರುಕಟ್ಟೆಯ ಹೂಡಿಕೆಗಳು ಲಾಭವನ್ನು ನೀಡುತ್ತವೆ. ಕಚೇರಿಯಲ್ಲಿ ಸವಲತ್ತುಗಳು ಹೆಚ್ಚಾಗುತ್ತವೆ. ಮೇಲಧಿಕಾರಿಗಳಿಂದ ಬೆಂಬಲ ಸಿಗಲಿದೆ. ಕೆಲವರಿಗೆ ತಮ್ಮ ಕೌಶಲಕ್ಕೆ ತಕ್ಕ ಉದ್ಯೋಗ ಹಾಗೂ ಸಂಬಳದಲ್ಲಿ ಹೆಚ್ಚಳವಾಗಲಿದೆ.
ನಗದು ಹರಿವು ಹೆಚ್ಚಳವಾಗಲಿದೆ. ಅಂತಸ್ತಿನ ಮನೆ ಕಟ್ಟುವ ಯೋಗ ಬರಲಿದೆ. ಅಪಾರ ವಿತ್ತೀಯ ಆದಾಯವನ್ನು ನೀಡಲಿದೆ. ಪ್ರತಿದಿನ ಗಣೇಶನ ಪೂಜೆ ಮಾಡಿದರೆ ವ್ಯಾಪಾರದಲ್ಲಿ ಬಹುಪಟ್ಟು ಲಾಭವು ಆದಾಯವನ್ನು ಹೆಚ್ಚಿಸುತ್ತದೆ.
ದಾಂಪತ್ಯದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಶಾಂತಿ ಮತ್ತು ಸಂತೋಷ ಹೆಚ್ಚಾಗುತ್ತದೆ. ಸಮಸ್ಯೆಗಳು ದೂರವಾಗುತ್ತವೆ. ಅನೇಕ ಪ್ರಯೋಜನಗಳು ಸಿಗುತ್ತವೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)