ಪಬ್ಲಿಕ್‌ ನಲ್ಲಿ ಜಾನ್ವಿಯ ಕಿವಿ ಕಚ್ಚಿದ ನಟ ; ಇವೆಲ್ಲಾ ಬೆಡ್‌ರೂಮ್ ನಲ್ಲಿ ಇರ್ಲಿ ಎಂದ ನೆಟ್ಟಿಗರು

Janhvi Kapoor & Varun Dhawan: ಬಾಲಿವುಡ್ ನಟ ವರುಣ್ ಧವನ್ ಹಾಗೂ ಜಾನ್ವಿ ನಟನೆಯ ಬವಾಲ್ ಪ್ರಮೋಷ್  ಮಾಡುತ್ತಿದ್ದ ವೇಳೆ ನಟಿಯ ಜೊತೆ ಅನುಚಿತ ವರ್ತನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

Varun Dhawan Bit Janhvi's Ear In Public: ಬಾಲಿವುಡ್ ನಟ ವರುಣ್ ಧವನ್ ಹಾಗೂ ಜಾನ್ವಿ ನಟನೆಯ ಬವಾಲ್ ಪ್ರಮೋಷ್  ಮಾಡುತ್ತಿದ್ದ ವೇಳೆ ನಟಿಯ ಜೊತೆ ಅನುಚಿತ ವರ್ತನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.  ಸದ್ಯ ನಟ ವರ್ತನೆಗೆ ನೆಟ್ಟಿಗರಿಂದ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಜಾನ್ವಿಯ ಅನುಮತಿ ಇಲ್ಲದೆಯೇ ವರುಣ್ ಧವನ್ ನಟಿಯ ಕಿವಿ ಕಚ್ಚಿರುವುದು ಭಾರಿ ಚರ್ಚೆಯಾಗುತ್ತಿದೆ. 

1 /6

ಪಬ್ಲಿಕ್‌ ನಲ್ಲಿ ಜಾನ್ವಿಯ ಕಿವಿ ಕಚ್ಚಿದ ಬಾಲಿವುಡ್ ನಟ ವರುಣ್ ಧವನ್

2 /6

ಬವಾಲ್ ಪ್ರಮೋಷ್  ಮಾಡುತ್ತಿದ್ದ ವೇಳೆ ನಟಿಯ ಜೊತೆ ಅನುಚಿತ ವರ್ತನೆ

3 /6

ನಟನ  ಅನುಚಿತ ವರ್ತನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌

4 /6

ವರುಣ್ ಜಾನ್ವಿಯ ಜೊತೆ ಕ್ಲೋಸ್ ಆಗಿ ಪೋಸ್ ಕೊಡುತ್ತಿದ್ದ ವೇಳೆ ಹೀಗೆ ವರ್ತನೆ

5 /6

ಬಾಲಿವುಡ್ ನಟ ವರುಣ್ ಧವನ್ ತುಂಬಾ ಸಲ ಸಾರ್ವಜನಿಕವಾಗಿ ಮುಜುಗರವಾಗುವಂತೆ ವರ್ತಿಸಿ ಬಿಡುತ್ತಾರೆ

6 /6

ನಟನ ವರ್ತನೆಗೆ ನೆಟ್ಟಿಗರಿಂದ ಕ್ಲಾಸ್