Megha Shetty : ಪಿಂಕ್‌ ಗುಲಾಬಿ ಮುಡಿದ ಚೆಂದುಳ್ಳ ಚೆಲುವೆ..ಪೋಟೋಸ್‌ ನೋಡಿ

ಜೊತೆ ಜೊತೆಯಲಿ ಸೀರಿಯಲ್‌ ಮೂಲಕ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿ. ಇದೀಗ ನಟಿ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಮೇಘಾ ಶೆಟ್ಟಿ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ.

Megha Shetty Viral Photos : ಜೊತೆ ಜೊತೆಯಲಿ ಸೀರಿಯಲ್‌ ಮೂಲಕ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿ. ಇದೀಗ ನಟಿ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಮೇಘಾ ಶೆಟ್ಟಿ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ.
 

1 /6

ಜೊತೆ ಜೊತೆಯಲಿ ಸಿರೀಯಲ್‌ ಮೂಲಕ ಅನು ಎಂದೇ ಖ್ಯಾತಿ ಪಡೆದವರು  

2 /6

ನಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ  

3 /6

ಮೇಘಾ ಶೆಟ್ಟಿ ಕಿರುತೆರೆಯಿಂದ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ.  

4 /6

ನಟಿ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಪಿಂಕ್‌ ಗುಲಾಬಿ ಮುಡಿದ ಪೋಟೋಗಳನ್ನು ಶೇರ್‌ ಮಾಡಿದ್ದಾರೆ  

5 /6

ನೆಟ್ಟಿಗರು ಪೋಟೋಗಳಿಗೆ ಚೆಂದುಳ್ಳ ಚೆಲುವೆ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ  

6 /6

ನಟಿ ಯಾವಾಗಲೂ ಸಖತ್‌ ಪೋಟೋಶೂಟ್‌ ಮಾಡಿಸಿ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ