Chhaya Singh: DKD ವೇದಿಕೆ ಮೇಲೆ ನಟಿ ಛಾಯಾ ಸಿಂಗ್, ಶಿವಣ್ಣನನ್ನು ಅಪ್ಪಿ ಕಣ್ಣೀರಿಟ್ಟಿದ್ದೇಕೆ..?

Amrithadhare Serial: ಛಾಯಾ ಸಿಂಗ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇದೀಗ ಮತ್ತೆ ಸ್ಯಾಂಡಲ್ವುಡ್‌ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಾಧಾರೆ ಸೀರಿಯಲ್ ಮೂಲಕ ಮತ್ತೆ ಕನ್ನಡಿಗರನ್ನು ರಂಚಿಸಲು ಬರುತ್ತಿದ್ದಾರೆ. 

Written by - Zee Kannada News Desk | Last Updated : May 29, 2023, 04:44 PM IST
  • ಛಾಯಾ ಸಿಂಗ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ
  • ಕನ್ನಡ ಸೇರಿದಂತೆ ಬಹುಭಾಷಾ ನಟಿಯಾಗಿರುವ ಛಾಯಾ ಸಿಂಗ್
  • ಅಮೃತಾಧಾರೆ ಮೂಲಕ ಸ್ಯಾಂಡಲ್ವುಡ್‌ ಕಿರುತೆರೆಗೆ
Chhaya Singh: DKD ವೇದಿಕೆ ಮೇಲೆ ನಟಿ ಛಾಯಾ ಸಿಂಗ್, ಶಿವಣ್ಣನನ್ನು ಅಪ್ಪಿ ಕಣ್ಣೀರಿಟ್ಟಿದ್ದೇಕೆ..? title=

ಬೆಂಗಳೂರು: ಛಾಯಾ ಸಿಂಗ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲಿ ನಟಿಸಿದ್ದಾರೆ.

ಬೆಂಗಳೂರಿನಲ್ಲಿ ಜನಿಸಿದ ಛಾಯಾ  ಓದು ಮುಗಿಸಿ , ಸಿನಿಮಾದತ್ತ ಮುಖ ಮಾಡಿದರು. ಪಿ ಶೇಷಾದ್ರಿ ನಿರ್ದೇಶನದ `ಮುನ್ನಡಿ' ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪ್ರವೇಶಿಸಿದರು. ನಂತರ ತಮಿಳು ಚಿತ್ರರಂಗ ಪ್ರವೇಶಿಸಿ ಅಲ್ಲಿಯೂ ಒಳ್ಳೆ ಹೆಸರು ಗಳಿಸಿದರು. ಸಿನಿಮಾ ಮಾತ್ರವಲ್ಲದೇ ಎಂ.ಜಿ.ಶ್ರೀನಿ ನಿರ್ದೇಶನದ `ಸಿಂಪ್ಲಿ ಕೈಲಾವಜಮ್' ಡಾಕುಮೆಂಟರಿಯಲ್ಲೂ ತಮ್ಮಕೈ ಚಳಕ ತೋರಿಸಿದ್ದಾರೆ.

ಇದನ್ನೂ ಓದಿ: Ambareesh Birth Anniversary: ಮಾತು ಒರಟು-ಮನಸು ಮೃದು: ರೆಬಲ್ ಸ್ಟಾರ್ ಅಂಬಿ ಗುಣಗಳಿವು...!

ಇದೀಗ ಮತ್ತೆ ಸ್ಯಾಂಡಲ್ವುಡ್‌ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಾಧಾರೆ ಸೀರಿಯಲ್ ಮೂಲಕ ಮತ್ತೆ ಕನ್ನಡಿಗರನ್ನು ರಂಚಿಸಲು ಬರುತ್ತಿದ್ದಾರೆ. 

ಈಗಾಗಲೇ ಈ ಹೊಸ ಧಾರವಾಹಿ ಅಮೃತಾಧಾರೆ ಪ್ರೋಮೊ ಭಾರಿ ಸದ್ದಿನಲ್ಲಿದೆ. ಹಾಗೆಯೇ ಕೆಲ ದಿನಗಳ ಹಿಂದೆ, ಕಳೆದವಾರ ಪ್ರಸಾರವಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಆಗಮಿಸಿದ್ದರು.

ಇದನ್ನೂ ಓದಿ: Shobitha Shivanna: ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿಟ್ಲರ್ ಕಲ್ಯಾಣ ನಟಿ ಮಿಲ್ಕಿ ಬ್ಯೂಟಿ!

ಆ ವೇಳೆ ಶಿವರಾಜ್‌ ಕುಮಾರ್‌  ಜೊತೆ  ಮಫ್ತಿ ಸಿನಿಮಾದ ಅನುಭವನ್ನು ಹಂಚಿಕೊಂಡರು. ಕೆಲವು ವರ್ಷಗಳ ಹಿಂದೆ ಶಿವಣ್ಣ ಪೋನ್‌ ಮಾಡಿ  ರಾಖಿ ಹಬ್ಬಕ್ಕೆ ಶುಭಕೋರಿದ್ದನು ನೆನೆಸಿ ಆ ದಿನದ ಸಂತಸ ಹಂಚಿಕೊಂಡರು. ಡಿಕೆಡಿ ವೇದಿಕೆಯಲ್ಲಿ  ಮಫ್ತಿ ಸಿನಿಮಾದ ದೃಶ್ಯವೊಂದನ್ನು ರೀಕ್ರಿಯೆಟ್‌ ಮಾಡಿದರು. ಶಿವಣ್ಣ ಹಾಗೂ ಛಾಯಾ ಸಿಂಗ್ ನಟನೆಗೆ ಮೆಚ್ಚದವರಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News