ಜೀ ಕನ್ನಡ ನ್ಯೂಸ್‌ ಚುನಾವಣಾ ಪೂರ್ವ ಫಲಿತಾಂಶ ಪ್ರಕಟ : ಮತದಾರನ ಜೈಕಾರ ಯಾರಿಗೆ..?

Karnataka election Opinion Poll On Zee : ಸಮೀಕ್ಷೆಯಲ್ಲಿ ಜನರಿಗೆ ಯಾವ ಪಕ್ಷ ಅಧಿಕಾರದಲ್ಲಿದ್ದಾಗ ಅತಿ ಹೆಚ್ಚಿನ ಪ್ರಗತಿಯಾಗಿದೆ ಎನ್ನುವ ಪ್ರಶ್ನೆಯನ್ನು ಜನರ ಮುಂದಿಟ್ಟಾಗ ಶೇ 31 ರಷ್ಟು ಜನರು ಕಾಂಗ್ರೆಸ್ ಎಂದು ಹೇಳಿದರೆ, ಶೇ 36ರಷ್ಟು ಜನರು ಬಿಜೆಪಿ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ. ಇನ್ನೂ ಜೆಡಿಎಸ್ ಶೇ 11 ರಷ್ಟು ಎಂದು ಹೇಳಿದ್ದಾರೆ. ಶೇ 22 ರಷ್ಟು ಜನರ ಅಂತಹ ಯಾವುದೇ ವ್ಯತ್ಯಾಸವಿಲ್ಲ ಮೂರು ಪಕ್ಷಗಳು ಒಂದೇ ಎಂದು ಹೇಳಿದ್ದಾರೆ.

Zee Kannada News 3rd Opinion Poll : ಜೀ ಕನ್ನಡ ನ್ಯೂಸ್ ನ ಚುನಾವಣಾ ಪೂರ್ವ ಮೂರನೇ ಸಮೀಕ್ಷೆಯು ಈಗ ಪ್ರಕಟವಾಗಿದೆ. ಕರುನಾಡಿನ ಗ್ರೌಂಡ್‌ ರಿಪೋರ್ಟ್ ಹೇಗಿದೆ..? ಘಟಾನುಘಗಳ‌ ಪ್ರಚಾರದಿಂದ ಕುರುಕ್ಷೇತ್ರದ ಅಖಾಡ ಬದಲಾಯ್ತಾ..? ವಿಭಾಗವಾರು ಮತದಾರರ ಪ್ರತಿಕ್ರಿಯೆ ಹೇಗಿದೆ..? ಈ ಕುರಿತ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.. ಜೀ ನ್ಯೂಸ್ ನಡೆಸಿದ ಮೂರನೇ ಮತ್ತು ಅಂತಿಮ ಸರ್ವೇ ಹೇಗಿದೆ ಅನ್ನೋದ್ರ ಕಂಪ್ಲೀಟ್ ಡೀಟೈಲ್ ಇಲ್ಲಿದೆ..

1 /8

ಜೀ ಕನ್ನಡ ನ್ಯೂಸ್ ನ ಚುನಾವಣಾ ಪೂರ್ವ ಮೂರನೇ ಸಮೀಕ್ಷೆಯು ಈಗ ಪ್ರಕಟ

2 /8

3 /8

4 /8

5 /8

6 /8

7 /8

8 /8