Bollywood Actress: ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ಬಾಲಿವುಡ್ ನಟಿಯರು

Bollywood Actress Pregnant Before Marriage: ಈ ಪೈಕಿ ಬಾಲಿವುಡ್‍ನ ಕೆಲ ನಟಿಯರು ಮದುವೆಗು ಮೊದಲೇ ಮಕ್ಕಳಿಗೆ ಜನ್ಮ ನೀಡಿದ್ದರೆ, ಇನ್ನು ಕೆಲವರು ಮದುವೆಯಾದ ಕೆಲವೇ ತಿಂಗಳಿನಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

Bollywood Actress Pregnant Before Marriage: ಬಾಲಿವುಡ್‍ನ ಅನೇಕ ನಟಿಯರು ತಾವು ಮದುವೆಯಾಗುವ ಮುನ್ನವೇ ಗರ್ಭಿಣಿಯಾಗಿದ್ದರು. ಸ್ಟಾರ್ ನಟ ಮತ್ತು ನಿರ್ಮಾಪಕರ ಜೊತೆಗೆ ಸಂಬಂಧ ಹೊಂದಿದ್ದ ಕೆಲವು ನಟಿಯರು ವಿವಾಹಕ್ಕೂ ಮೊದಲೇ ಗರ್ಭಿಣಿಯಾಗಿದ್ದರು. ಈ ಪೈಕಿ ಕೆಲವರು ಮೊದಲೇ ಮಕ್ಕಳಿಗೆ ಜನ್ಮ ನೀಡಿದ್ದರೆ, ಇನ್ನು ಕೆಲವರು ಮದುವೆಯಾದ ಕೆಲವೇ ತಿಂಗಳಿನಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು. 2022ರ ಏಪ್ರಿಲ್‍ ತಿಂಗಳಿನಲ್ಲಿ ಆಲಿಯಾ, ರಣಬೀರ್ ಕಪೂರ್ ಜೊತೆಗೆ ವಿವಾಹವಾದರು. ನವೆಂಬರ್ ತಿಂಗಳಿನಲ್ಲಿ ಆಲಿಯಾ ಹೆಣ್ಣು ಮಗುವಿಗೆ ತಾಯಿಯಾದರು.

2 /5

ಬಾಲಿವುಡ್ ಖ್ಯಾತ ನಟಿ ಶ್ರೀದೇವಿ 1996ರಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಮದುವೆಯಾದ ಕೆಲವೇ ತಿಂಗಳ ಬಳಿಕ ಶ್ರೀದೇವಿ ಜಾಹ್ನವಿ ಕಪೂರ್ ಗೆ ಜನ್ಮ ನೀಡಿದರು.

3 /5

ಬಾಲಿವುಡ್ ನಟಿ ಕೊಂಕಣ ಸೇನ್ ಶರ್ಮಾ 2007ರಲ್ಲಿ ರಣವೀರ್ ಶೋರೆಯನ್ನು ವಿವಾಹವಾದರು. ಮದುವೆಯಾದ 6 ತಿಂಗಳ ಬಳಿಕ ಅವರು ಪುತ್ರ ಹರೂನ್‍ಗೆ ಜನ್ಮ ನೀಡಿದರು.

4 /5

ಹಿರಿಯ ನಟಿ ಸಾರಿಕಾ ಅವರು ಖ್ಯಾತ ನಟ ಕಮಲ್ ಹಾಸನ್ ಜೊತೆಗೆ Live-in Relationshipsನಲ್ಲಿದ್ದರು. ಈ ವೇಳೆಯೇ ಅವರು ಪುತ್ರಿ ಶ್ರುತಿ ಹಾಸನ್‍ಗೆ ಜನ್ಮ ನೀಡಿದ್ದರು.

5 /5

ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್ ಅವರು ಅನುರಾಗ್ ಕಶ್ಯಪ್‍ ಜೊತೆಗೆ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಅವರು ಹರ್ಷಬರ್ಗ್ ಜೊತೆಗೆ Live-in Relationshipsನಲ್ಲಿದ್ದರು. ಈ ವೇಳೆ ಅವರು ಪುತ್ರಿ ಸಫೂಗೆ ಜನ್ಮ ನೀಡಿದರು.