ಕೊಪ್ಪಳದ ಬಿಸರಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ

  • Zee Media Bureau
  • Apr 10, 2023, 04:32 PM IST

ಕುಡಿಯುವ ನೀರಿಗಾಗಿ ಕೊಪ್ಪಳದ ಬಿಸರಳ್ಳಿ ಗ್ರಾಮದಲ್ಲಿ  ಹಾಹಾಕಾರ..  ..! ಸ್ವಾತಂತ್ರ್ಯ ಬಂದ್ರೂ, ಗ್ರಾಮಕ್ಕೆ ಬಂದಿಲ್ಲ  ಕುಡಿಯುವ ನದಿ ನೀರು. ಪಕ್ಕದಲ್ಲಿಯೇ ತುಂಗಾಭದ್ರ ಹಿನ್ನೀರಿದ್ರೂ ಗ್ರಾಮಕ್ಕಿಲ್ಲ ನದಿ ನೀರು. ಕೊಪ್ಪಳದ ಬಿಸರಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ. 

Trending News