ಅಂಚೆ ಕಚೇರಿಯಲ್ಲಿರುವ ಈ ಯೋಜನೆಯಲ್ಲಿ ಗಂಡ-ಹೆಂಡತಿ ಜೊತೆಯಾಗಿ 25 ಲಕ್ಷ ರೂಪಾಯಿ ಪಡೆಯಬಹುದು. ಹಣ ಉಳಿತಾಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ನೀಡುತ್ತಿದೆ. ನಿಶ್ಚಿತ ಆದಾಯ ಪಡೆಯಲು ಬಯಸುವ ಜನರು ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ಗಳಲ್ಲಿ ಹಣ ಉಳಿಸಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಕೇಂದ್ರ ಸರ್ಕಾರವು ನೀಡುವ ವಿವಿಧ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಗೆ ಸೇರುವ ಮೂಲಕ ನೀವು ನಿಶ್ಚಿತ ಆದಾಯವನ್ನು ಪಡೆಯಬಹುದು.