ಕಾಂತಿಯುತ ತ್ವಚೆಗಾಗಿ ಈ ಎಣ್ಣೆಗಳನ್ನು ಟ್ರೈ ಮಾಡಿ

  • Zee Media Bureau
  • Mar 27, 2023, 08:31 PM IST

ಹರಳೆಣ್ಣೆ ಮತ್ತು ಸಾಸಿವೆ ಎಣ್ಣೆ ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅವುಗಳ ಮಿಶ್ರಣವನ್ನು ಸರಿಯಾದ ಸಮಯ ಮತ್ತು ವಿಧಾನದಲ್ಲಿ ಬಳಸಿದರೆ, ಅದರ ಪರಿಣಾಮವು 5 ದಿನಗಳಲ್ಲಿ ಗೋಚರಿಸುತ್ತದೆ.

Trending News