ಕಪ್ಪು ಗೋಧಿ ಬಗ್ಗೆ ನಿಮಗೆಷ್ಟು ಗೊತ್ತು..?

  • Zee Media Bureau
  • Mar 19, 2023, 11:05 AM IST

ನೀವು ಗೋಧಿಯ ಹಲವು ಪ್ರಕಾರಗಳನ್ನು ನೋಡಿರಬಹುದು, ಆದರೆ ಕಪ್ಪು ಗೋಧಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಯಾವುದೇ ಸಾಮಾನ್ಯ ಗೋಧಿಗಿಂತ ಕಪ್ಪು ಗೋಧಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ..

Trending News