Actresses Bold Look : ಸಿನಿರಂಗವೇ ಹಾಗೆ. ಅಲ್ಲಿ ಕಲಾವಿದರಿಗೆ ಕಲೆಯೇ ಜೀವನ, ಸಿನಿಮಾ ಜೀವವಿದ್ದಂತೆ. ಕೆಲವರು ತಮ್ಮ ಪಾತ್ರಕ್ಕಾಗಿ ಏನುಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಪಾತ್ರಕ್ಕೆ ಜೀವತುಂಬಲು, ತಮ್ಮ ಎಲ್ಲೆಯನಗನೂ ಮೀರಿ ಪ್ರಯತ್ನಿಸುವವರಿದ್ದಾರೆ.
Actresses Bold Look : ಸಿನಿರಂಗವೇ ಹಾಗೆ. ಅಲ್ಲಿ ಕಲಾವಿದರಿಗೆ ಕಲೆಯೇ ಜೀವನ, ಸಿನಿಮಾ ಜೀವವಿದ್ದಂತೆ. ಕೆಲವರು ತಮ್ಮ ಪಾತ್ರಕ್ಕಾಗಿ ಏನುಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಪಾತ್ರಕ್ಕೆ ಜೀವತುಂಬಲು, ತಮ್ಮ ಎಲ್ಲೆಯನಗನೂ ಮೀರಿ ಪ್ರಯತ್ನಿಸುವವರಿದ್ದಾರೆ. ಕೆಲವು ನಟಯರು ಸಿನಿಮಾದಲ್ಲಿನ ಪಾತ್ರಕ್ಕಾಗಿ ಸಂಪೂರ್ಣ ಬೆತ್ತಲಾದ ಉದಾಹರಣೆಗಳಿವೆ. ಇಂದು ಅಂತಹ ಕೆಲವು ನಟಿಯರ ಬಗ್ಗೆ ಮಾಹಿತಿ ಇಲ್ಲಿದೆ.
ಕ್ಯಾಥರಿನ್ ಟ್ರ್ಯಾಮೆಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಹಾಲಿವುಡ್ ನಟಿ ಶಾರೋನ್ ಸ್ಟೋನ್ ಸಂಪೂರ್ಣ ಬೆತ್ತಲಾಗಿ ನಟಿಸಿದ್ದರು.
ಉಪೇಂದ್ರ - ರಚಿತಾ ರಾಮ್ ಅವರ ಬೋಲ್ಡ್ ದೃಶ್ಯಗಳು ಐ ಲವ್ ಯೂ ಚಿತ್ರದ ಪ್ರಮುಖ ಹೈಲೈಟ್ ಆಗಿವೆ.
ದಂಡುಪಾಳ್ಯ ಸಿನಿಮಾದ ಪೂಜಾ ಗಾಂಧಿ ಅವರ ಟಾಪ್ ಲೆಸ್ ಪೋಸ್ಟರ್ ಗಳು ಅಂದು ಎಲ್ಲರ ಚಿತ್ತ ಸೆಳೆದಿದ್ದವು.
ತಮಿಳಿನ ಆಡೈ ಸಿನಿಮಾಗಾಗಿ ನಟಿ ಅಮಲಾ ಪೌಲ್ ಸಂಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದರು.
ರಾಜ್ ಕಪೂರ್ ಅಭಿನಯದ ಸತ್ಯಂ ಶಿವಂ ಸುಂದರಂ ಸಿನಿಮಾದಲ್ಲಿ ಜೀನತ್ ಅಮನ್ ಕೂಡ ನಗ್ನವಾಗಿ ನಟಿಸಿದ್ದರು.
ರಂಗ್ ರಸಿಯಾ ಸಿನಿಮಾದಲ್ಲಿ ಪಾತ್ರಕ್ಕಾಗಿ ನಂದನಾ ಸೇನ್ ಬೆತ್ತಲಾಗಿದ್ದರು.
ಹೇಟ್ ಸ್ಟೋರಿ ಸಿನಿಮಾದಲ್ಲಿ ಬೆಂಗಾಲಿ ನಟಿ ಪೋಲಿ ದಾಮ್ ಬೆತ್ತಲಾಗಿ ನಟಿಸಿಸಿದ್ದರು.
ರಾಮ್ ತೇರಿ ಗಂಗಾ ಮೈಲಿ ಸಿನಿಮಾಗಾಗಿ ಮಂದಾಕಿಣಿ ಬೆತ್ತಲಾಗಿ ಕಾಣಿಸಿಕೊಂಡಿದ್ದರು.
ಟೈಟಾನಿಕ್ ಸಿನಿಮಾದಲ್ಲಿ ಕೇಟ್ ವಿನ್ಸ್ಲೆಟ್ ಹಸಿಬಿಸಿ ದೃಶ್ಯಗಳಲ್ಲಿ ನಗ್ನವಾಗಿ ನಟಿಸಿದ್ದರು.
ಹೇಟ್ ಸ್ಟೋರಿ 2 ಸಿನಿಮಾದಲ್ಲಿ ಸರ್ವೀನ್ ಚಾವ್ಲಾ ಬೋಲ್ಡ್ ಆಗಿ ನಟಿಸಿದ್ದರು.
ಬಾಲಿವುಡ್ ನಟಿ ಉದಿತಾ ಗೋಸ್ವಾಮಿ ಜೆಹೆರ್ ಸಿನಿಮಾದಲ್ಲಿ ನಟ ಇಮ್ರಾನ್ ಹಶ್ಮಿ ಜೊತೆ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.