Ranbir Kapoor daughter : ಮುದ್ದು ಮಗಳೊಂದಿಗಿನ ಬಾಂಧವ್ಯವನ್ನು ತೆರೆದಿಟ್ಟ ರಣಬೀರ್ ಕಪೂರ್..

Ranbir Kapoor daughter: ಖ್ಯಾತ ನಟ ರಣಬೀರ್ ಕಪೂರ್ ಹಾಗೂ  ಆಲಿಯಾ ಭಟ್‌ ದಾಂಪತ್ಯಕ್ಕೆ ಸಾಕ್ಷಿಯಾಗಿ  ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಗೊತ್ತೆ ಇದೆ. 

Ranbir Kapoor daughter: ಖ್ಯಾತ ನಟ ರಣಬೀರ್ ಕಪೂರ್ ಹಾಗೂ  ಆಲಿಯಾ ಭಟ್‌ ದಾಂಪತ್ಯಕ್ಕೆ ಸಾಕ್ಷಿಯಾಗಿ  ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಗೊತ್ತೆ ಇದೆ. ಇತ್ತಿಚೀನ ಕಾರ್ಯಕ್ರಮವೊಂದರಲ್ಲಿ ತಮ್ಮ ಮುದ್ದಾದ ಮಗುವಿನೊಂದಿಗಿನ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. 

 

1 /5

ತಮ್ಮ ಮುದ್ದಾದ ಮಗಳಿಂದ ತನಗೆ ಮನೆಯಿಂದ ಹೊರಹೋಗಲು  ಮನಸ್ಸಿಲ್ಲ  ಎಂದಿದ್ದಾರೆ 

2 /5

ಮಗಳಿಗೆ ʼರಾಹಾ ಕಪೂರ್ʼ ಎಂದು ನಾಮಕರಣ ಮಾಡಿದ್ದಾರೆ 

3 /5

ಮಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾನೆ ನೆನಪಾದಾಗ  ಅವಳ ಫೋಟೋಗಳನ್ನು ನೋಡುತ್ತೆನೆ. 

4 /5

ಮಗಳೊಂದಿಗಿನ ಬಾಂಧವ್ಯ ವಿವರಿಸಿದ್ದಾರೆ. 

5 /5

ತೂ ಝೂತಿ ಮೈನ್ ಮಕ್ಕರ್ ಕಾರ್ಯಕ್ರಮದಲ್ಲಿ  ತನ್ನ ಮಗಳು ರಾಹಾ ಕಪೂರ್ ಬಗ್ಗೆ  ಹೇಳಿದರು.