ಕೇವಲ ಎರಡು ಸಾವಿರ ರೂಪಾಯಿಗೆ ಖರೀದಿಸಿ Xiaomiಯ ಸ್ಮಾರ್ಟ್ ಫೋನ್

Flipkart Electronic Sale:ಈ ಸೇಲ್‌ನಲ್ಲಿ ಹಲವು ದುಬಾರಿ ಸ್ಮಾರ್ಟ್‌ಫೋನ್‌ಗಳು ಅಗ್ಗದ ದರದಲ್ಲಿ ಲಭ್ಯವಿವೆ. ಕೇವಲ 15 ನಿಮಿಷಗಳಲ್ಲಿ  ಸಂಪೂರ್ಣವಾಗಿ ಚಾರ್ಜ್  ಆಗುವ Xiaomi ಅನ್ನು ಈ ಸೇಲ್ ನಲ್ಲಿ 2000 ರೂಗಳಿಗೆ  ಖರೀದಿಸಬಹುದು. 

Written by - Ranjitha R K | Last Updated : Jan 27, 2023, 05:27 PM IST
  • ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ ಸೇಲ್ ನಡೆಯುತ್ತಿದೆ.
  • ಈ ಸೇಲ್ ಜನವರಿ 24 ರಿಂದ ಪ್ರಾರಂಭವಾಗಿದ್ದು, ಜನವರಿ 31 ರವರೆಗೆ ನಡೆಯಲಿದೆ.
  • ಈ ಸೇಲ್ ಲ್‌ನಲ್ಲಿ, ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ನೀಡಲಾಗುತ್ತಿದೆ
ಕೇವಲ ಎರಡು ಸಾವಿರ ರೂಪಾಯಿಗೆ ಖರೀದಿಸಿ Xiaomiಯ ಸ್ಮಾರ್ಟ್ ಫೋನ್  title=

Flipkart Electronic Sale : ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ ಸೇಲ್ ನಡೆಯುತ್ತಿದೆ. ಈ ಸೆಲ್ ಜನವರಿ 24 ರಿಂದ ಪ್ರಾರಂಭವಾಗಿದ್ದು, ಜನವರಿ 31 ರವರೆಗೆ ನಡೆಯಲಿದೆ. ಈ ಸೆಲ್‌ನಲ್ಲಿ, ಅನೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್‌ನಲ್ಲಿ ಹಲವು ದುಬಾರಿ ಸ್ಮಾರ್ಟ್‌ಫೋನ್‌ಗಳು ಅಗ್ಗದ ದರದಲ್ಲಿ ಲಭ್ಯವಿವೆ. ಕೇವಲ 15 ನಿಮಿಷಗಳಲ್ಲಿ  ಸಂಪೂರ್ಣವಾಗಿ ಚಾರ್ಜ್  ಆಗುವ Xiaomi ಅನ್ನು ಈ ಸೇಲ್ ನಲ್ಲಿ 2000 ರೂಗಳಿಗೆ  ಖರೀದಿಸಬಹುದು. 

Xiaomi 11i ಹೈಪರ್‌ಚಾರ್ಜ್ 5G :
Xiaomiಯ 11i ಹೈಪರ್‌ಚಾರ್ಜ್ 5G ಫೋನ್ ಬಗ್ಗೆ ಮಾತನಾಡುತ್ತಿದ್ದೇವೆ. ಈ ಫೋನ್ ಬೆಲೆ 3199 ರೂಪಾಯಿ. ಆದರೆ ಫ್ಲಿಪ್ ಕಾರ್ಟ್ ನಲ್ಲಿ ಈ ಫೋನ್ ಅನ್ನು ಕೇವಲ 24999 ರೂಪಾಯಿಗೆ ಖರೀದಿಸಬಹುದು.  ಅಂದರೆ ಈ ಫೋನ್ ಮೇಲೆ 7000 ರಿಯಾಯಿತಿ ನೀಡಲಾಗುತ್ತಿದೆ. ಇದರ ಹೊರತಾಗಿ, ಹಲವಾರು ಬ್ಯಾಂಕ್ ಮತ್ತು  ಎಕ್ಸ್ಚೇಂಜ್ ಆಫರ್ ಗಳಿವೆ. ಇದರಿಂದಾಗಿ ಫೋನ್‌ನ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ. 

ಇದನ್ನೂ ಓದಿ : ದೊಡ್ಡ ಬದಲಾವಣೆಗೆ ಮುಂದಾದ ನೆಟ್‌ಫ್ಲಿಕ್ಸ್ , ಇನ್ಮುಂದೆ ಈ ಕೆಲಸ ಮಾಡುವ ಮುನ್ನ ಹುಷಾರಾಗಿರಿ

Xiaomi 11i ಹೈಪರ್ಚಾರ್ಜ್ 5G ಎಕ್ಸ್ಚೇಂಜ್ ಆಫರ್ :
ಈ ಫೋನ್‌ ಮೇಲೆ ಎಕ್ಸ್ಚೇಂಜ್ ಆಫರ್ ಕೂಡಾ ನೀಡಲಾಗುವುದು. ಹಳೆಯ ಸ್ಮಾರ್ಟ್‌ಫೋನ್ ಅನ್ನು ಎಕ್ಸ್ಚೇಂಜ್ ಮಾಡಿ ಹೊಸ ಫೋನ್ ಖರೀದಿಸುವುದಾದರೆ ಖರೀದಿಸಲು ನೀವು ಅದನ್ನು ಬದಲಾಯಿಸಿದರೆ, 
23,000 ರೂಪಾಯಿಯ ಎಕ್ಸ್ಚೇಂಜ್ ಆಫರ್ ಸಿಗಲಿದೆ. ಹಳೆಯ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಲೇಟೆಸ್ಟ್ ಆಗಿದ್ದರೆ ಮಾತ್ರ 23,000 ರೂಪಾಯಿಯ ಸಂಪೂರ್ಣ ರಿಯಾಯಿತಿ ಲಭ್ಯವಿರುತ್ತದೆ. ಸಂಪೂರ್ಣ ಆಫ್ ಪಡೆಯುವುದು ಸಾಧ್ಯವಾದರೆ ಫೋನ್‌ನ ಬೆಲೆ 2,000 ರೂಪಾಯಿ ಆಗಿರಲಿದೆ. 

Xiaomi 11i ಹೈಪರ್ಚಾರ್ಜ್ 5G ಬ್ಯಾಂಕ್ ಆಫರ್ :
ಹಳೆಯ ಫೋನ್ ಅನ್ನು ಎಕ್ಸ್ಚೇಂಜ್ ಮಾಡಿಕೊಳ್ಳುವುದು ಇಷ್ಟವಿರದಿದ್ದರೆ, ಬ್ಯಾಂಕ್ ಆಫರ್ ಬಳಸಿ ಫೋನ್ ದರವನ್ನು ಕಡಿಮೆ ಮಾಡಿಕೊಳ್ಳಬಹುದು. ಫೋನ್ ಖರೀದಿಸಲು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದರೆ, 3000 ರೂಪಾಯಿಗಳ ರಿಯಾಯಿತಿ ಸಿಗಲಿದೆ. ಇನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಕೋಟಾಕ್ ಬ್ಯಾಂಕ್‌ನದ್ದಾಗಿದ್ದರೆ,  750 ರೂಪಾಯಿಗಳ ತ್ವರಿತ ರಿಯಾಯಿತಿ ಸಿಗಲಿದೆ. 

ಇದನ್ನೂ ಓದಿ : ಎರಡು ಬಂಬಾಟ್ ಯೋಜನೆಗಳನ್ನು ಬಿಡುಗಡೆಗೊಳಿಸಿದ ಭಾರ್ತಿ ಏರ್ಟೆಲ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News