ಬಿಸಿಯೂಟ ಯೋಜನೆಯನ್ನು ಆನ್ ಲೈನ್ ಗೆ ಲಿಂಕ್ ಮಾಡದ ರಾಜ್ಯಗಳಿಗೆ 'ಸುಪ್ರೀಂ' ದಂಡ

ಸುಪ್ರೀಂಕೋರ್ಟ್ ಈಗ ಬಿಸಿಯೂಟ ಯೋಜನೆಯನ್ನು ಆನ್ ಲೈನ್ ಗೆ  ಲಿಂಕ್ ಮಾಡದ ರಾಜ್ಯಗಳ ಮೇಲೆ ದಂಡ ವಿದಿಸಿದೆ.

Last Updated : Dec 4, 2018, 02:33 PM IST
ಬಿಸಿಯೂಟ ಯೋಜನೆಯನ್ನು ಆನ್ ಲೈನ್ ಗೆ ಲಿಂಕ್ ಮಾಡದ ರಾಜ್ಯಗಳಿಗೆ 'ಸುಪ್ರೀಂ' ದಂಡ  title=

ನವದೆಹಲಿ: ಸುಪ್ರೀಂಕೋರ್ಟ್ ಈಗ ಬಿಸಿಯೂಟ ಯೋಜನೆಯನ್ನು ಆನ್ ಲೈನ್ ಗೆ  ಲಿಂಕ್ ಮಾಡದ ರಾಜ್ಯಗಳ ಮೇಲೆ ದಂಡ ವಿದಿಸಿದೆ.

ಈ ಸರ್ಕಾರಿ ಸ್ವಾಮ್ಯದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆನ್ ಲೈನ್ ಗೆ ಲಿಂಕ್ ಮಾಡುವಲ್ಲಿ ಸುಪ್ರೀಂಕೋರ್ಟ್ ಆಂಧ್ರಪ್ರದೇಶ,ಅರುಣಾಚಲ ಪ್ರದೇಶ,ಮೇಘಾಲಯ, ಒಡಿಶಾ ಮತ್ತು ಜಮ್ಮು ಮತ್ತು ಕಾಶ್ಮೀರಗಳಿಗೆ 1 ಲಕ್ಷ ರೂ. ಮತ್ತು ದೆಹಲಿ ರೂ 2 ಲಕ್ಷ ರೂ ದಂಡವನ್ನು ಸುಪ್ರೀಂಕೋರ್ಟ್ ವಿಧಿಸಿದೆ.

ಬಿಸಿಯೂಟ ಯೋಜನೆ ಈಗ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿದೆ, ಅದನ್ನು ಆನ್ ಲೈನ್ ಗೆ ಲಿಂಕ್ ಮಾಡಬೇಕೆಂದು ಸೂಚಿಸಲಾಗಿತ್ತು ಆದರೆ ಇದನ್ನು ಜಾರಿಗೆ ತರುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಸುಪ್ರೀಂ ಈಗ ದಂಡ ವಿಧಿಸಿದೆ.
 

Trending News