ಸದನದಲ್ಲಿ ಬಿಜೆಪಿ ಕಟ್ಟಿಹಾಕಲು ಕಾಂಗ್ರೆಸ್ ಅಸ್ತ್ರಗಳೇನು?

  • Zee Media Bureau
  • Dec 19, 2022, 01:16 PM IST

ಕಾಂಗ್ರೆಸ್‌ನಿಂದ ಇಂದು ಪ್ರತಿಭಟನೆ ಸಾಧ್ಯತೆ. ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಸಾಧ್ಯತೆ. ಸಾವರ್ಕರ್ ಫೋಟೋ ಅನಾವರಣ ವೇಳೆ ಪ್ರೊಟೆಸ್ಟ್. ಸುವರ್ಣಸೌಧದ ಮೆಟ್ಟಿಲುಗಳ ಬಳಿ ಪ್ರತಿಭಟನೆ ಸಾಧ್ಯತೆ. 

Trending News