ಬೆಳಗಾವಿ ಅಧಿವೇಶನಕ್ಕೆ ಸಾಲು ಸಾಲು ಪ್ರತಿಭಟನೆಗಳ ಬಿಸಿ

  • Zee Media Bureau
  • Dec 19, 2022, 01:14 PM IST

ಅಧಿವೇಶನಕ್ಕೆ ಸಾಲು ಸಾಲು ಹೋರಾಟಗಳ ಬಿಸಿ. ಮೊದಲ ದಿನವೇ 3 ಸಂಘಟನೆಗಳಿಂದ ಪ್ರತಿಭಟನೆ. ಎರಡು ರೈತ ಸಂಘಟನೆಗಳಿಂದ ಪ್ರತ್ಯೇಕ ಹೋರಾಟ. 

Trending News