ಅವರು ಆಪರೇಷನ್ ಲೋಟಸ್ ಎಕ್ಸ್‌ಪರ್ಟ್ ಎಂದ ಡಿ.ಕೆ.ಶಿವಕುಮಾರ್

  • Zee Media Bureau
  • Dec 16, 2022, 03:14 PM IST

ʻಕೈʼ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆ ವಿಚಾರ. ತಡ ಯಾಕೆ, ತಕ್ಷಣವೇ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಿ. ಇವರು ಆಪರೇಷನ್ ಲೋಟಸ್ ಎಕ್ಸ್‌ಪರ್ಟ್ ಎಂದು ಸದಾಶಿವನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Trending News