ರಾಯಚೂರಿನಲ್ಲಿ ಬಾಲ ಕಾರ್ಮಿಕ ಪದ್ಧತಿ ಜೀವಂತ

  • Zee Media Bureau
  • Nov 18, 2022, 04:49 PM IST

ರಾಯಚೂರಿನ ಗಬ್ಬೂರು, ಸಿರವಾರ, ಮಂದಕಲ್ ಸೇರಿ ಹಲವೆಡೆ ಅಧಿಕಾರಿಗಳು ರೇಡ್ ಮಾಡಿದ್ದು ಕೆಲಸಕ್ಕೆ ಮಕ್ಕಳ ಸಾಗಾಟ ಮಾಡುತ್ತಿದ್ದ 5 ವಾಹನ ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ  8ಕ್ಕೂ ಹೆಚ್ಚು ಬಾಲ‌ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. 

Trending News