ಸಿಕ್ಕಾಪಟ್ಟೆ ದಪ್ಪಗಿದ್ದೀರಾ? ತೆಳ್ಳಗಾಗಲು ಕಷ್ಟನೇ ಪಡಬೇಡಿ, ಒಂದು ಲೋಟ ನೀರು ಈ ಸಮಯದಲ್ಲಿ ಕುಡೀರಿ ಸಾಕು! ಸ್ಲಿಮ್‌ ಆಗೋದು ಖಚಿತ

Drinking water benefits for weight loss: ವರ್ಕೌಟ್‌, ಡಯೆಟ್‌ ಹೀಗೆ ತೂಕ ಇಳಿಸಿಕೊಳ್ಳಲು ಜನರು ಹಲವು ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಆದರೆ ಕೇವಲ ನೀರು ಮಾತ್ರ ಕುಡಿದು ತೂಕ ಇಳಿಸುವ ವಿಧಾನ ನಾವು ನಿಮಗೆ ಹೇಳಲಿದ್ದೇವೆ.

Written by - Chetana Devarmani | Last Updated : Mar 10, 2024, 10:21 AM IST
  • ನೀರು ಕುಡಿದು ತೂಕ ಇಳಿಸುವ ವಿಧಾನ
  • ತೂಕ ಇಳಿಸಲು ಯಾವ ಸಮಯದಲ್ಲಿ ನೀರು ಕುಡಿಯಬೇಕು?
  • ತೂಕ ನಷ್ಟಕ್ಕೆ ಸಿಂಪಲ್‌ ಟಿಪ್ಸ್‌
ಸಿಕ್ಕಾಪಟ್ಟೆ ದಪ್ಪಗಿದ್ದೀರಾ? ತೆಳ್ಳಗಾಗಲು ಕಷ್ಟನೇ ಪಡಬೇಡಿ, ಒಂದು ಲೋಟ ನೀರು ಈ ಸಮಯದಲ್ಲಿ ಕುಡೀರಿ ಸಾಕು! ಸ್ಲಿಮ್‌ ಆಗೋದು ಖಚಿತ title=

Weight Loss By Drinking Water : ತೂಕ ನಷ್ಟಕ್ಕೆ ಆರೋಗ್ಯಕರ ಜೀವನಶೈಲಿ ಮತ್ತು ಉತ್ತಮ ಆಹಾರ ಪದ್ಧತಿ ಪಾಲಿಸುವುದು ತುಂಬಾ ಮುಖ್ಯ. ಅದರಲ್ಲೂ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ವೇಗವಾಗಿ ತೂಕ ಕಡಿಮೆ ಮಾಡಬಹುದು. ವರ್ಕೌಟ್‌, ಡಯೆಟ್‌ ಹೀಗೆ ತೂಕ ಇಳಿಸಿಕೊಳ್ಳಲು ಜನರು ಹಲವು ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಆದರೆ ಕೇವಲ ನೀರು ಮಾತ್ರ ಕುಡಿದು ತೂಕ ಇಳಿಸುವ ವಿಧಾನ ನಾವು ನಿಮಗೆ ಹೇಳಲಿದ್ದೇವೆ. 

ನೀರಿನಿಂದ ತೂಕವನ್ನು ಕಳೆದುಕೊಳ್ಳುವುದು ಸಾಧ್ಯ. ಇದು ಹಲವು ಸಂಶೋಧನೆಗಳಲ್ಲೂ ದೃಢಪಟ್ಟಿದೆ. ನೀರನ್ನು ಕುಡಿಯುವ ಮೂಲಕ ನೀವು ತೂಕವನ್ನು ಕಳೆದುಕೊಳ್ಳಬಹುದು. ಆದರೆ ಇದಕ್ಕೆ ಅದರದೇ ಆದ ನಿಯಮವಿದೆ. 

ಇದನ್ನೂ ಓದಿ: ಈ ಎಣ್ಣೆಯನ್ನು ಪ್ರತಿದಿನ ರಾತ್ರಿ ಹೊಕ್ಕುಳಿಗೆ ಹಚ್ಚಿ : 5 ದಿನದಲ್ಲಿ ಬಿಳಿ ಕೂದಲು ಗಾಢ ಕಪ್ಪಾಗಿ, ಮಾರುದ್ದ ಬೆಳೆಯುವುದು! 

ತೂಕ ಇಳಿಕೆ ಮಾಡಲು ಬಯಸುವವರು ಊಟ ಮಾಡುವ 30 ನಿಮಿಷಗಳ ಮೊದಲು ಒಂದು ಲೋಟ ನೀರು ಕುಡಿಯುವುದರಿಂದ ಹಸಿವನ್ನು ಕಡಿಮೆ ಮಾಡಬಹುದು. ಮಧ್ಯವಯಸ್ಕ ಮತ್ತು ವಯಸ್ಸಾದವರು ತಿನ್ನುವ ಮೊದಲು ನೀರು ಕುಡಿದರೆ, ಅದು ಅವರ ಹಸಿವಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಪ್ರತಿ ದಿನವೂ ಊಟಕ್ಕೆ ಮುಂಚೆ ನೀರು ಕುಡಿಯುವುದರಿಂದ 12 ವಾರಗಳ ಅವಧಿಯಲ್ಲಿ 2 ಕೆಜಿ ತೂಕ ಇಳಿಸಬಹುದು.

ಬೆಳಗಿನ ಉಪಾಹಾರದ ಮೊದಲು ನೀರು ಕುಡಿಯುವುದರಿಂದ ಕ್ಯಾಲೋರಿ ಸೇವನೆಯು 13% ರಷ್ಟು ಕಡಿಮೆಯಾಗುತ್ತದೆ. ಇದು ವಿಶೇಷಾಗಿ ಯುವಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. 

ಇದನ್ನೂ ಓದಿ: ಕೊಳಕು ಹಳದಿ ಹಲ್ಲುಗಳು 10 ನಿಮಿಷದಲ್ಲಿ ಮುತ್ತುಗಳಂತೆ ಹೊಳೆಯಲು ಈ ಹಣ್ಣಿನ ಸಿಪ್ಪೆ ಬಳಸಿ ಸಾಕು.! 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News