Lifestyle: ಕಾಫಿ ಪುಡಿ ʼಕಾಫಿʼ ಬಳಕೆಯಲ್ಲಿ ಬಳಸುವುದರಿಂದ ಅದರ ರುಚಿಯನ್ನು ಹೆಚ್ಚಿಸುತ್ತದೆ. ಹೆಚ್ಚಿನವರಿಗೆ ಇದನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ.
ನಿಯಮಿತ್ತ ಕಾಫಿ ಸೇವನೆ ಹೇಗೆ ಮನಸ್ಸಿಗೆ ರೀಲಿಫ್ ಕೊಡುತ್ತದೋ ಹಾಗೆ ಅದರ ಬೀಜದ ಪುಡಿ ಸಹ ಉಪಯೋಗಕಾರಿಯಾಗಿದೆ.
ಇದನ್ನು ಸೌಂದರ್ಯವರ್ಧಕವಾಗಿ ಬಳಸಬಹುದಾಗಿದೆ. ಕಾಫಿ ಫೇಸ್ ಪ್ಯಾಕ್, ಮಾಸ್ಕ್ ಅಥವಾ ಸ್ಕ್ರಬ್ ರೀತಿಯಲ್ಲಿ ಬಳಸುವುದರಿಂದ ಉತ್ತಮ ತ್ವಚೆಗೆ ಸಹಕಾರಿಯಾಗಿದೆ.
ಕಾಫಿ ಫೇಸ್ ಪ್ಯಾಕ್ ಬಳಸುವ ವಿಧಾನ:
ನೀವು ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವ ತಯಾರಿಲಿದ್ದರೇ ಕಾಫಿ ಫೇಸ್ ಪ್ಯಾಕ್ ಬಳಸುವುದನ್ನು ಹೀಗೆ ಅಭ್ಯಾಸ ಮಾಡಿಕೊಳ್ಳಿ. ಒಂದು ಬೌಲ್ 2 ಚಮಚ ಕಾಫಿ ಪುಡಿ ಜೊತೆಗೆ ಸಕ್ಕರೆಯನ್ನು ಒಂದೆರಡು ಹನಿ ನೀರು ಮಿಶ್ರಣ ಮಾಡಿ ಒಂದು ನಿಮಿಷ ಬಿಟ್ಟು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮುಖವು ಗ್ಲೋ ಆಗಿ ಕಾಣಲಿದೆ.
ಇದನ್ನೂ ಓದಿ: Periods Issue: ಮುಟ್ಟಿನ ಸಮಯದಲ್ಲಿ ಅಪ್ಪಿ ತಪ್ಪಿ ಈ ತಪ್ಪುಗಳನ್ನು ಮಾಡಬೇಡಿ...!
ಕಾಫಿ ಪುಡಿ ಮುಖಕ್ಕೆ ಬಳಸುವುದರಿಂದ ಹೆಚ್ಚು ಮೇಕಪ್ ಅವಶ್ಯಕತೆ ಇರುವುದಿಲ್ಲ. ಯಾವುದೇ ಪೇಸ್ ಮಸಾಜ್ ಆದರೂ ಒಂದು ದಿನಕ್ಕೂ ಮೊದಲೇ ಮಾಡುವುದರಿಂದ ಮುಖ ಹೆಚ್ಚೆಚ್ಚು ಹೊಳೆಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.