Karnataka Crime : ಗುಂಡ್ಲುಪೇಟೆಯಲ್ಲಿ‌‌‌ ಕಲ್ಲು ಕ್ವಾರಿ ಕುಸಿತ ; ಲಾರಿಗಳೆಲ್ಲಾ ಪಲ್ಟಿ, 6 ಜನ ಸಿಲುಕಿರುವ ಶಂಕೆ

ಇಂದು ಬಿಳಿಕಲ್ಲುಗಳನ್ನು ತೆಗೆಯುತ್ತಿರುವಾಗ ದಿಢೀರನೇ ಕ್ವಾರಿ ಗುಡ್ಡ ಕುಸಿದಿದ್ದು ಭಾರೀ ಗಾತ್ರದ ಕಲ್ಲುಗಳು ಉರುಳಿಬಿದ್ದಿದ್ದರಿಂದ ಟಿಪ್ಪರ್ ಮತ್ತು ಇತರೆ ವಾಹನಗಳು ಪಲ್ಟಿಯಾಗಿದೆ.‌

Written by - Zee Kannada News Desk | Last Updated : Mar 4, 2022, 02:17 PM IST
  • ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಗುಡ್ಡ ಕುಸಿದಿರುವ ಘಟನೆ
  • ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಸಮೀಪವಿರುವ ಬಿಳಿಕಲ್ಲು ಕ್ವಾರಿಯಲ್ಲಿ ನಡೆದಿದೆ.
  • ಘಟನೆಯಲ್ಲಿ ಕನಿಷ್ಠ 6 ಮಂದಿ ಕಾರ್ಮಿಕರು ಸಿಲುಕಿದ್ದಾರೆ ಎನ್ನಲಾಗುತ್ತಿದ್ದು
Karnataka Crime : ಗುಂಡ್ಲುಪೇಟೆಯಲ್ಲಿ‌‌‌ ಕಲ್ಲು ಕ್ವಾರಿ ಕುಸಿತ ; ಲಾರಿಗಳೆಲ್ಲಾ ಪಲ್ಟಿ, 6 ಜನ ಸಿಲುಕಿರುವ ಶಂಕೆ title=

ಚಾಮರಾಜನಗರ : ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಗುಡ್ಡ ಕುಸಿದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಸಮೀಪವಿರುವ ಬಿಳಿಕಲ್ಲು ಕ್ವಾರಿಯಲ್ಲಿ ನಡೆದಿದೆ.

ಇಂದು ಬಿಳಿಕಲ್ಲುಗಳನ್ನು ತೆಗೆಯುತ್ತಿರುವಾಗ ದಿಢೀರನೇ ಕ್ವಾರಿ ಗುಡ್ಡ ಕುಸಿದಿದ್ದು(White Stone Quarry collapse) ಭಾರೀ ಗಾತ್ರದ ಕಲ್ಲುಗಳು ಉರುಳಿಬಿದ್ದಿದ್ದರಿಂದ ಟಿಪ್ಪರ್ ಮತ್ತು ಇತರೆ ವಾಹನಗಳು ಪಲ್ಟಿಯಾಗಿದೆ.‌ ಘಟನೆಯಲ್ಲಿ ಕನಿಷ್ಠ 6 ಮಂದಿ ಕಾರ್ಮಿಕರು ಸಿಲುಕಿದ್ದಾರೆ ಎನ್ನಲಾಗುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ : ಸಕ್ಕರೆನಾಡು ಮಂಡ್ಯದಲ್ಲಿ ಯುವಕನ ಬರ್ಬರ ಹತ್ಯೆ!

ಸ್ಥಳಕ್ಕೆ ಗ್ರಾಮಸ್ಥರು, ಪೊಲೀಸರು(Police) ದೌಡಾಯಿಸಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News