ಜೈಲಲ್ಲಿರುವ ಪ್ರೇಮಿಗೆ ಡ್ರಗ್ಸ್ ಸಪ್ಲೈ ಮಾಡಲು ಯತ್ನ:ಇಬ್ಬರು ಯುವತಿಯರು ಅರೆಸ್ಟ್

ಜೈಲಲ್ಲಿರುವ ತನ್ನ ಬಾಯ್ ಫ್ರೆಂಡ್ಸ್ ಗೆ ನೀಡಲು ಗರ್ಲ್ ಫ್ರೆಂಡ್ಸ್ ಗುಪ್ತಾಂಗದಲ್ಲಿ ಡ್ರಗ್ಸ್ ಸಾಗಾಟ ಮಾಡಲು ಯತ್ನಿಸಿ ಪೊಲೀಸರ ಅತಿಥಿಗಳಾಗಿದ್ದಾರೆ‌.

Written by - VISHWANATH HARIHARA | Edited by - Manjunath N | Last Updated : Jul 15, 2022, 04:41 PM IST
  • ಬಂಧಿತರನ್ನು ಚಾಮರಾಜಪೇಟೆ ಮೂಲದ ಸವಿತಾ ಮತ್ತು ಬಿಂದು ( ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ.
ಜೈಲಲ್ಲಿರುವ ಪ್ರೇಮಿಗೆ ಡ್ರಗ್ಸ್ ಸಪ್ಲೈ ಮಾಡಲು ಯತ್ನ:ಇಬ್ಬರು ಯುವತಿಯರು ಅರೆಸ್ಟ್ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಜೈಲಲ್ಲಿರುವ ತನ್ನ ಬಾಯ್ ಫ್ರೆಂಡ್ಸ್ ಗೆ ನೀಡಲು ಗರ್ಲ್ ಫ್ರೆಂಡ್ಸ್ ಗುಪ್ತಾಂಗದಲ್ಲಿ ಡ್ರಗ್ಸ್ ಸಾಗಾಟ ಮಾಡಲು ಯತ್ನಿಸಿ ಪೊಲೀಸರ ಅತಿಥಿಗಳಾಗಿದ್ದಾರೆ‌.

ಬಂಧಿತರನ್ನು ಚಾಮರಾಜಪೇಟೆ ಮೂಲದ ಸವಿತಾ ಮತ್ತು ಬಿಂದು ( ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ

ಸವಿತಾ ಎಂಬಾಕೆ ತನ್ನ ಸ್ನೇಹಿತ ಲೋಹಿತ್‍ಗಾಗಿ 220 ಗ್ರಾಂ ಆ್ಯಶಿಶ್ ಆಯಿಲ್ ಡ್ರಗ್ಸ್ ಅನ್ನು ಕೊಬ್ಬರಿ ಎಣ್ಣೆ ಡಬ್ಬಾದಲ್ಲಿ ತುಂಬಿಸಿ ತಂದಿದ್ದಳು.ಬಿಂದು ಎಂಬಾಕೆ ಕಾಳಪ್ಪ ಎಂಬ ಕೈದಿಗಾಗಿ 50 ಗ್ರಾಂ ಆ್ಯಶಿಸ್ ಆಯಿಲ್ ಡ್ರಗ್ಸ್ ತಂದಿದ್ದಳು.ಸದ್ಯ ಇಬ್ಬರನ್ನು ಪರಿಶೀಲನೆ ನಡೆಸಿದ ವೇಳೆ ಪೊಲೀಸರು ಸಹ ಶಾಕ್ ಆಗಿದ್ದಾರೆ‌. 

ಇದನ್ನೂ ಓದಿ :ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆ ಐಪಿಎಲ್ ಮಾಜಿ ಅಧ್ಯಕ್ಷ ಲಲೀತ್ ಮೋದಿ ಲವ್ವಿ ಡವ್ವಿ..!

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

 

Trending News