ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದ ಖಾಸಗಿ ಬಸ್ಗಳು; ಡಬ್ಕಿ ಡಬಲ್ ಟಿಕೆಟ್ ದರ ವಸೂಲಿ!

Private Bus Fares Hike: ಆಗಸ್ಟ್ ಸೇರಿ ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆ ಇರುವ ಕಾರಣ ಬೆಂಗಳೂರು ಬಿಟ್ಟು ವಾಸಸ್ಥಳಕ್ಕೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದಾರೆ.

Written by - Manjunath Hosahalli | Edited by - Puttaraj K Alur | Last Updated : Aug 10, 2023, 05:57 PM IST
  • ಆಗಸ್ಟ್ ಸೇರಿ ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆ ಹಿನ್ನೆಲೆ
  • ಬೆಂಗಳೂರು ಬಿಟ್ಟು ವಾಸಸ್ಥಳಕ್ಕೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರ ಶಾಕ್
  • ಖಾಸಗಿ ಬಸ್‍ಗಳ ಟಿಕೆಟ್ ದರ ಒನ್ ಟು ಡಬಲ್‌ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ
ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದ ಖಾಸಗಿ ಬಸ್ಗಳು; ಡಬ್ಕಿ ಡಬಲ್ ಟಿಕೆಟ್ ದರ ವಸೂಲಿ! title=
ಪ್ರಯಾಣಿಕರ ಜೇಬಿಗೆ ಕತ್ತರಿ!

ಬೆಂಗಳೂರು: ಆಗಸ್ಟ್ ಸೇರಿ ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆ ಇರುವ ಕಾರಣ ಬೆಂಗಳೂರು ಬಿಟ್ಟು ವಾಸಸ್ಥಳಕ್ಕೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದಾರೆ. ಖಾಸಗಿ ಬಸ್‍ಗಳ ಟಿಕೆಟ್ ದರ ಒನ್ ಟು ಡಬಲ್‌ ಮಾಡಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದ್ದಾರೆ. ಬಸ್ ಬುಕ್ಕಿಂಗ್ ಹೆಚ್ಚಳವಾಗ್ತಿದ್ದಂತೆ ಏಕಾಏಕಿ ಟಿಕೆಟ್ ದರ ಏರಿಸಿರುವ ಖಾಸಗಿ ಬಸ್‍ಗಳು ಪ್ರತಿ ಟಿಕೆಟ್‍ಗೆ ಶೇ.50 ರಿಂದ 60ರಷ್ಟು ಏರಿಕೆ ಮಾಡಿದ್ದಾರೆ.

ಇದನ್ನೂ ಓದಿ: ಕೊಬ್ಬರಿಗೆ ಕ್ವಿಂಟಾಲ್‌ಗೆ 20 ಸಾವಿರ ಬೆಂಬಲ ಬೆಲೆಗೆ ಅನ್ನದಾತರ ಆಗ್ರಹ

ಟಿಕೆಟ್ ಬುಕ್ಕಿಂಗ್ ಆ್ಯಪ್‍ನಲ್ಲಿ ಒನ್ ಟು ಡಬಲ್ ರೇಟ್  

1. ಬೆಂಗಳೂರು-ಶಿವಮೊಗ್ಗ

ಇಂದಿನ‌ ಟಿಕೆಟ್ ದರ     ‌‌‌  ₹450-₹55೦

ನಾಳೆಯ ಟಿಕೆಟ್ ದರ      ₹1100-₹1200

2. ಬೆಂಗಳೂರು- ಹುಬ್ಬಳಿ

ಇಂದಿನ‌ ಟಿಕೆಟ್ ದರ        ₹700-₹900

ನಾಳೆಯ ಟಿಕೆಟ್ ದರ      ₹1100-₹1600

3. ಬೆಂಗಳೂರು-ಮಂಗಳೂರು

ಇಂದಿನ‌ ಟಿಕೆಟ್ ದರ        ₹850-₹900

ನಾಳೆಯ ಟಿಕೆಟ್ ದರ      ₹1400-₹2100

4. ಬೆಂಗಳೂರು - ಉಡುಪಿ

ಇಂದಿನ‌ ಟಿಕೆಟ್ ದರ(ನಾನ್ ಎಸಿ)  ₹750-₹950

ನಾಳೆಯ ಟಿಕೆಟ್ ದರ                  ₹1350-₹2400

ಇಂದಿನ‌ ಟಿಕೆಟ್ ದರ(ಎಸಿ)           ₹1000-₹1200

ನಾಳೆಯ ಟಿಕೆಟ್ ದರ                   ₹2100-₹3500

5. ಬೆಂಗಳೂರು-ಧಾರವಾಡ

ಇಂದಿನ‌ ಟಿಕೆಟ್ ದರ     ‌‌‌‌                ₹800-₹1000

ನಾಳೆಯ ಟಿಕೆಟ್ ದರ                   ₹1300-₹1600

6. ಬೆಂಗಳೂರು-ಬೆಳಗಾವಿ

ಇಂದಿನ‌ ಟಿಕೆಟ್ ದರ                    ₹750-₹1100

ನಾಳೆಯ ಟಿಕೆಟ್ ದರ                   ₹1200-₹1900

7. ಬೆಂಗಳೂರು - ದಾವಣಗೆರೆ

ಇಂದಿನ‌ ಟಿಕೆಟ್ ದರ             ‌‌‌‌ ‌‌‌‌‌      ₹ 500-₹700

ನಾಳೆಯ ಟಿಕೆಟ್ ದರ              ₹750-₹1200

8. ಬೆಂಗಳೂರು - ಚಿಕ್ಕಮಗಳೂರು

ಇಂದಿನ‌ ಟಿಕೆಟ್ ದರ                ₹650-₹800

ನಾಳೆಯ ಟಿಕೆಟ್ ದರ               ₹1200-₹1500

9. ಬೆಂಗಳೂರು - ಹಾಸನ

ಇಂದಿನ‌ ಟಿಕೆಟ್ ದರ                  ₹750-   ₹950

ನಾಳೆಯ ಟಿಕೆಟ್ ದರ                 ₹1300-₹1800

ಇದನ್ನೂ ಓದಿ: ಬಸ್ ಹಿಂಬದಿಯಲ್ಲಿ ಜೋತು ಬಿದ್ದು ವೃದ್ದ ಪ್ರಯಾಣ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News