Today's Dam Water Level: ರಾಜ್ಯದಲ್ಲಿ ಕಳೆದ ತಿಂಗಳು ಮಳೆ ಕೊರತೆಯಾಗಿದ್ದು, ಆದರೆ ಜುಲೈನಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ವರುಣ ಆಗಮನ ಉತ್ತಮವಾಗಿದೆ. ಆರಂಭದಲ್ಲಿ ಮಳೆ ಕೊರತೆಯಿಂದಾಗಿ ಹಲವು ನದಿ ಡ್ಯಾಂಗಳು ಬತ್ತಿ ಹೋಗಿದ್ದವು. ಆದರೆ ಕೆಲವು ದಿನಗಳಿಂದ ಒಳ ಹರಿವು ಮಟ್ಟ ಹೆಚ್ಚಿದೆ. ? ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಇದೆ ಇಲ್ಲಿದೆ ವಿವರ..
ಆಲಮಟ್ಟಿ ಜಲಾಶಯ
ನೀರಿನ ಮಟ್ಟ :- 519.60
ಸಾಮರ್ಥ 123.08
ಇಂದು ನೀರಿನ ಮಟ್ಟ :- 71.81
ಕಳೆದ ವರ್ಷ ನೀರಿನ ಮಟ್ಡ :- 100.05
ಒಳಹರಿವು:116263
ಹೊರಹರಿವು ;- 8857
ತುಂಗಾಭದ್ರಾ ಜಲಾಶಯ
ನೀರಿನ ಮಟ್ಟ :- 497.71
ಸಾಮರ್ಥ 105.79
ಇಂದು ನೀರಿನ ಮಟ್ಟ :- 31.66
ಕಳೆದ ವರ್ಷ ನೀರಿನ ಮಟ್ಡ :- 104 91
ಒಳಹರಿವು:72489
ಹೊರಹರಿವು ;- 253
ಇದನ್ನೂ ಓದಿ: ನಾವೀನ್ಯತೆಗೆ ಸ್ವಿಟ್ಜರ್ಲೆಂಡ್ ಆಸಕ್ತಿ, ಸಚಿವರ ಜತೆ ಕಾನ್ಸುಲ್ ಜನರಲ್ ಚರ್ಚೆ
ಮಲಪ್ರಭಾ ಜಲಾಶಯ
ನೀರಿನ ಮಟ್ಟ :- 633.8
ಸಾಮರ್ಥ 37.73
ಇಂದು ನೀರಿನ ಮಟ್ಟ :- 14.33
ಕಳೆದ ವರ್ಷ ನೀರಿನ ಮಟ್ಡ :- 24.43
ಒಳಹರಿವು;-19106
ಹೊರಹರಿವು ;- 194
ಲಿಂಗನಮಕ್ಕಿ ಜಲಾಶಯ
ನೀರಿನ ಮಟ್ಟ :- 554.44
ಸಾಮರ್ಥ 151.75
ಇಂದು ನೀರಿನ ಮಟ್ಟ :- 52.75
ಕಳೆದ ವರ್ಷ ಮಟ್ಡ :- 91.38
ಒಳಹರಿವು:67317
ಹೊರಹರಿವು ;0
ಕಬಿನಿ ಜಲಾಶಯ
ನೀರಿನ ಮಟ್ಟ :- 696.13
ಸಾಮರ್ಥ 19.52
ಇಂದು ನೀರಿನ ಮಟ್ಟ :- 17.35
ಕಳೆದ ವರ್ಷ ನೀರಿನ ಮಟ್ಡ :- 19.40
ಒಳಹರಿವು:25896
ಹೊರಹರಿವು ;- 11250
ಇದನ್ನೂ ಓದಿ: ನಾವೀನ್ಯತೆಗೆ ಸ್ವಿಟ್ಜರ್ಲೆಂಡ್ ಆಸಕ್ತಿ, ಸಚಿವರ ಜತೆ ಕಾನ್ಸುಲ್ ಜನರಲ್ ಚರ್ಚೆ
ಭದ್ರ ಜಲಾಶಯ
ನೀರಿನ ಮಟ್ಟ :- 657.73
ಸಾಮರ್ಥ 71.54
ಇಂದು ನೀರಿನ ಮಟ್ಟ :- 36.53
ಕಳೆದ ವರ್ಷ ನೀರಿನ ಮಟ್ಡ :- 70.02
ಒಳಹರಿವು:31425
ಹೊರಹರಿವು ;- 175
ಘಟಪ್ರಭಾ ಜಲಾಶಯ
ನೀರಿನ ಮಟ್ಟ :- 662.91
ಸಾಮರ್ಥ 51
ಇಂದು ನೀರಿನ ಮಟ್ಟ :- 23.64
ಕಳೆದ ವರ್ಷ ನೀರಿನ ಮಟ್ಡ :- 35.57
ಒಳಹರಿವು:34938
ಹೊರಹರಿವು ;- 100
ಹೇಮಾವತಿ ಜಲಾಶಯ
ನೀರಿನ ಮಟ್ಟ :- 890.58
ಸಾಮರ್ಥ 37.10
ಇಂದು ನೀರಿನ ಮಟ್ಟ :- 23.95
ಕಳೆದ ವರ್ಷ ನೀರಿನ ಮಟ್ಡ :- 37 10
ಒಳಹರಿವು:25888
ಹೊರಹರಿವು ;- 200
ಇದನ್ನೂ ಓದಿ: ನಾವೀನ್ಯತೆಗೆ ಸ್ವಿಟ್ಜರ್ಲೆಂಡ್ ಆಸಕ್ತಿ, ಸಚಿವರ ಜತೆ ಕಾನ್ಸುಲ್ ಜನರಲ್ ಚರ್ಚೆ
ವರಾಹಿ ಜಲಾಶಯ
.ನೀರಿನ ಮಟ್ಟ :- 594.36
ಸಾಮರ್ಥ 31.10
ಇಂದು ನೀರಿನ ಮಟ್ಟ :- 8.59
ಕಳೆದ ವರ್ಷ ನೀರಿನ ಮಟ್ಡ :- 14.35
ಒಳಹರಿವು:7618
ಹೊರಹರಿವು ;- 0
ಹಾರಂಗಿ ಜಲಾಶಯ:
ನೀರಿನ ಮಟ್ಟ :- 871.38
ಸಾಮರ್ಥ 8.50
ಇಂದು ನೀರಿನ ಮಟ್ಟ :- 6 60
ಕಳೆದ ವರ್ಷ ನೀರಿನ ಮಟ್ಡ :- 7.61
ಒಳಹರಿವು:19343
ಹೊರಹರಿವು ;-21166
ಸೂಫಾ ಜಲಾಶಯ
ನೀರಿನ ಮಟ್ಟ :- 564.33
ಸಾಮರ್ಥ 145 33
ಇಂದು ನೀರಿನ ಮಟ್ಟ :- 60.89
ಕಳೆದ ವರ್ಷ ನೀರಿನ ಮಟ್ಡ :- 66.33
ಒಳಹರಿವು:43560
ಹೊರಹರಿವು ;- 0
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.