Viral Video: ಪ್ರೊಫೆಸರ್ ಇರುವಾಗ್ಲೇ ತರಗತಿ ಒಳಗೆ ಈ ಜೋಡಿ… ವಿಡಿಯೋ ನೋಡಿ ಗೊತ್ತಾಗುತ್ತೆ!

Funny Video Today: ವೀಡಿಯೊವನ್ನು ಸೋಶಿಯಲ್ ಮೀಡಿಯಾ ಇನ್’ಸ್ಟಾಗ್ರಾಂನ 'bhutni_ke_memes' ಎಂಬ ಮೀಮ್ ಪೇಜ್’ನಿಂದ ಹಂಚಿಕೊಳ್ಳಲಾಗಿದೆ. ಸುಮಾರು 8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.ನೆಟಿಜನ್‌’ಗಳು ನಗುವ ಎಮೋಜಿಗಳೊಂದಿಗೆ ಕಾಮೆಂಟ್‌’ಗಳ ಸುರಿಮಳೆಗೈಯುತ್ತಿದ್ದಾರೆ.

Written by - Bhavishya Shetty | Last Updated : Mar 12, 2023, 02:45 PM IST
    • ಕಾಲೇಜು ಪ್ರಣಯಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.
    • ಇವುಗಳಲ್ಲಿ ಕೆಲವೊಂದು ರೊಮ್ಯಾಂಟಿಕ್, ಗಲಾಟೆ, ತಮಾಷೆ ಹೀಗೆ ಹಲವಾರು ಬಗೆಯದ್ದಾಗಿರುತ್ತದೆ.
    • ನಿಮಗೆ ಹೇಳಹೊರಟಿರುವ ವಿಡಿಯೋವನ್ನು ನೋಡಿದ್ರೆ ಒಮ್ಮೆ ಶಾಕ್ ಆದ್ರೂ… ಕೊನೆಗೆ ಬಿಗ್ ಟ್ವಿಸ್ಟ್ ಕಾದಿದೆ.
Viral Video: ಪ್ರೊಫೆಸರ್ ಇರುವಾಗ್ಲೇ ತರಗತಿ ಒಳಗೆ ಈ ಜೋಡಿ… ವಿಡಿಯೋ ನೋಡಿ ಗೊತ್ತಾಗುತ್ತೆ! title=
Lovers Viral Video

Funny Video Today: ಕಾಲೇಜು ಪ್ರಣಯಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವೊಂದು ರೊಮ್ಯಾಂಟಿಕ್, ಗಲಾಟೆ, ತಮಾಷೆ ಹೀಗೆ ಹಲವಾರು ಬಗೆಯದ್ದಾಗಿರುತ್ತದೆ. ಆದರೆ ಇಂದು ನಾವು ನಿಮಗೆ ಹೇಳಹೊರಟಿರುವ ವಿಡಿಯೋವನ್ನು ನೋಡಿದ್ರೆ ಒಮ್ಮೆ ಶಾಕ್ ಆದ್ರೂ… ಕೊನೆಗೆ ಬಿಗ್ ಟ್ವಿಸ್ಟ್ ಕಾದಿದೆ.

ಇದನ್ನೂ ಓದಿ: DA Hike: ಸರ್ಕಾರಿ ನೌಕರರ ವೇತನದಲ್ಲಿ 1,20,000 ಹೆಚ್ಚಳ, ಮಾರ್ಚ್ ತಿಂಗಳಲ್ಲೇ ಖಾತೆಗೆ ಹಣ!

ವೀಡಿಯೊವನ್ನು ಸೋಶಿಯಲ್ ಮೀಡಿಯಾ ಇನ್’ಸ್ಟಾಗ್ರಾಂನ 'bhutni_ke_memes' ಎಂಬ ಮೀಮ್ ಪೇಜ್’ನಿಂದ ಹಂಚಿಕೊಳ್ಳಲಾಗಿದೆ. ಸುಮಾರು 8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.ನೆಟಿಜನ್‌’ಗಳು ನಗುವ ಎಮೋಜಿಗಳೊಂದಿಗೆ ಕಾಮೆಂಟ್‌’ಗಳ ಸುರಿಮಳೆಗೈಯುತ್ತಿದ್ದಾರೆ. ಆದರೆ ಎಲ್ಲರೂ ಯಾಕೆ ನಗುತ್ತಿದ್ದಾರೆ ಎಂದು ನಿಮಗೆ ಶಾಕ್ ಆಗಬಹುದು. ಹಾಗಾದ್ರೆ ನೀವು ಈ ವೀಡಿಯೊವನ್ನು ಕೊನೆಯವರೆಗೂ ನೋಡಬೇಕು.

ಪ್ರೊಫೆಸರ್ ತರಗತಿಯಲ್ಲಿ ಪಾಠ ಮಾಡುತ್ತಿದ್ದಾರೆ. ಆದರೆ ತರಗತಿಯ ಹಿಂಭಾಗದಲ್ಲಿ ಯುವಕ ಮತ್ತು ಯುವತಿ ಒಟ್ಟಿಗೆ ಕುಳಿತುಕೊಂಡಿರುವ ವೀಡಿಯೊವನ್ನು ಕಾಣಬಹುದು. ತನ್ನ ಗೆಳತಿಯಂತೆ ಭುಜದ ಮೇಲೆ ಕೈ ಹಾಕಿರುವ ಹುಡುಗ, ಆಕೆಯ ಕೂದಲನ್ನು ಸರಿಪಡಿಸುತ್ತಾ, ಕೆನ್ನೆಗೆ ಮುತ್ತಿಡುತ್ತಾನೆ. ಯುವಕನು ಆಕೆಯ ಕೆನ್ನೆಗೆ ಮುತ್ತಿಟ್ಟ ನಂತರ ಹಿಂದಿನಿಂದ ಈ ದೃಶ್ಯವನ್ನು ಸೆರೆಹಿಡಿಯುತ್ತಿದ್ದ ವ್ಯಕ್ತಿ, ಕ್ಯಾಮೆರಾದಲ್ಲಿ ಅವರ ಮುಖಗಳನ್ನು ತೋರಿಸಲು ಮುಂದೆ ಹೋಗುತ್ತಾನೆ.

 
 
 
 

 
 
 
 
 
 
 
 
 
 
 

A post shared by Bhutni_ke (@bhutni_ke_memes)

 

ಈಗಲೇ ನೋಡಿ ಈ ವಿಡಿಯೋಗೆ ಟ್ವಿಸ್ಟ್ ಸಿಗೋದು. ನೀವು ನಿಜವಾಗಿಯೂ 'ಗೆಳತಿ' ಯಾರೆಂದು ನೋಡಿದಾಗ ಶಾಕ್’ಗೆ ಒಳಗಾಗುತ್ತೀರಿ. ಉದ್ದನೆಯ ಕೂದಲು ಬಿಟ್ಟು, ಹಿಂದಿನಿಂದ ಮಹಿಳೆಯಂತೆ ಕಾಣುವ ಆ ವ್ಯಕ್ತಿ ಕೂಡ ಯುವಕನೇ. ತಮಾಷೆಗಾಗಿ ಈ ವಿಡಿಯೋ ಮಾಡಲಾಗಿದ್ದು, ಮೂವರು ಸ್ನೇಹಿತರು ಹತ್ತಿರ ಕುಳಿತು ನಗುವುದನ್ನು ನೋಡಬಹುದು.

ಇದನ್ನೂ ಓದಿ: ಬೆಂಗಳೂರು-ಮೈಸೂರು ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ?: ಎಚ್‍ಡಿಕೆ

ಪ್ರತ್ಯಕ್ಷ ಕಂಡರೂ ಪರಾಂಭರಿಸಿ ನೋಡು ಅನ್ನೋದು ಇದೇ ಕಾರಣಕ್ಕೆ ಇರಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News