ಏಪ್ರಿಲ್ 22, 2018ರ ಪೆಟ್ರೋಲ್, ಡೀಸೆಲ್ ಬೆಲೆ

ಏಪ್ರಿಲ್ 22ರ ಪೆಟ್ರೋಲ್-ಡಿಸೇಲ್ ದರ

Last Updated : Apr 22, 2018, 09:46 AM IST
ಏಪ್ರಿಲ್ 22, 2018ರ ಪೆಟ್ರೋಲ್, ಡೀಸೆಲ್ ಬೆಲೆ title=

ನವದೆಹಲಿ : ದೇಶಾದ್ಯಂತ ಭಾನುವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ 20 ರಿಂದ 30 ಪೈಸೆಗಳಷ್ಟು ಏರಿಕೆಯಾಗಿದೆ. ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. 

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 74.40  65.65 
ಕೋಲ್ಕತ್ತಾ 77.10 68.35
ಮುಂಬೈ 82.25 69.91
ಚೆನ್ನೈ 77.19 69.27
ಬೆಂಗಳೂರು 75.58 66.76
ಹೈದರಾಬಾದ್ 78.79 71.33
ತಿರುವನಂತಪುರಂ 73.20 71.22

Trending News