/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ದೆಹಲಿ : ಇದು ಡಿಜಿಟಲ್ ಯುಗ ಎಲ್ಲವೂ ಡಿಜಿಟಲ್ . ಡಿಜಿಟಲ್ ಇಂಡಿಯಾದ (Digital India) ಸಲುವಾಗಿ ಅಂಚೆ ಕಚೇರಿಗಳನ್ನು ನಿರಂತರವಾಗಿ ಅಪ್ ಡೇಟ್ ಮಾಡಲಾಗುತ್ತಿದೆ. ಈಗ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಮೊಬೈಲ್ ಆ್ಯಪ್ ಅನ್ನು ಆರಂಭಿಸಲಾಗಿದೆ. ಹೂಡಿಕೆದಾರರು ಈಗ ಅಕೌಂಟ್  ಓಪನ್ ಮಾಡಲು ಅಥವಾ ಹೂಡಿಕೆ ಮಾಡಲು ಅಂಚೆ ಕಚೇರಿಗೆ ತೆರಳುವ ಅಗತ್ಯವಿಲ್ಲ. ಕುಳಿತ ಜಾಗದಿಂದಲೇ ಹೂಡಿಕೆ ಮಾಡಬಹುದು. ಮಾತ್ರವಲ್ಲ  ಹೂಡಿಕೆ ಮೇಲೆ ಉತ್ತಮ ರಿಟರ್ನ್ (Return) ಕೂಡಾ ಗಳಿಸಬಹುದು.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ :
ಅಂಚೆ ಕಚೇರಿಯ (Post office) ಮಾಸಿಕ ಆದಾಯ ಯೋಜನೆ ಉತ್ತಮ ಆದಾಯವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಜಂಟಿ ಖಾತೆಯನ್ನು (Joint account) ತೆರೆದು ಅದರಲ್ಲಿ 9 ಲಕ್ಷ ರೂಪಾಯಿಗಳನ್ನು ಒಟ್ಟಿಗೆ ಜಮಾ ಮಾಡಿದರೆ, ಪ್ರತಿ ತಿಂಗಳು 4,950 ರೂಪಾಯಿಗಳನ್ನು ಗಳಿಸಬಹುದು. ಅಂದರೆ ವಾರ್ಷಿಕ ಬಡ್ಡಿ (Interest) ಶೇಕಡಾ 6.6 ರಂತೆ 59,400 ರೂ ಸಿಗುತ್ತದೆ.  ಇನ್ನೊಂದು ವಿಚಾರವೆಂದರೆ, ನೀವು ಪ್ರತಿ ತಿಂಗಳು ಪಡೆಯುವ ಮೊತ್ತವು ಕೇವಲ ಬಡ್ಡಿ ಮೊತ್ತವಾಗಿರುತ್ತದೆ.  ಅಸಲು ಮೊತ್ತವನ್ನು ಮೆಚ್ಯುರಿಟಿ ಅವಧೀ ಪೂರ್ಣಗೊಂಡ ನಂತರ ಪಡೆಯಬಹುದಾಗಿದೆ. 

ಇದನ್ನೂ ಓದಿ :International Women's Day 2021: ಈ ದಿನ ನಿಮ್ಮ ಮನೆಯ ಮಹಿಳೆಯರಿಗೂ ಈ ಉಡುಗೊರೆ ನೀಡಿ

ಈ ಯೋಜನೆಯಡಿಯಲ್ಲಿ, ಕೇವಲ 1000 ರೂಪಾಯಿಗಳೊಂದಿಗೆ ಖಾತೆಯನ್ನು ತೆರೆಯಬಹುದು. ಒಂದೇ ಅಕೌಂಟ್ ಓಪನ್ ಮಾಡುವುದಾದರೆ, ಗರಿಷ್ಠ 4.5 ಲಕ್ಷ ರೂಪಾಯಿಗಳನ್ನು ಜಮಾ ಮಾಡಬಹುದು, ಆದರೆ ಜಂಟಿ ಖಾತೆ ತೆರೆಯಲು ಬಯಸಿದರೆ, ಗರಿಷ್ಠ 9 ಲಕ್ಷ ರೂಪಾಯಿಗಳವರೆಗೆ ಠೇವಣಿ ಇಡಬಹುದು.

ಅಂಚೆ ಕಚೇರಿಯಲ್ಲಿ ಆನ್‌ಲೈನ್ (Online) ಖಾತೆ ತೆರೆಯುವ ಸಂಪೂರ್ಣ ಪ್ರಕ್ರಿಯೆ : 
1- ನಿಮ್ಮ ಮೊಬೈಲ್ ಫೋನ್‌ನಲ್ಲಿ IPPB ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ Download ಮಾಡಿ
2- ಐಪಿಬಿಪಿ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ತೆರೆಯಿರಿ ಮತ್ತು open account ಕ್ಲಿಕ್ ಮಾಡಿ
3- ನಿಮ್ಮ PAN card ಸಂಖ್ಯೆ ಮತ್ತು Aadhaar card ಸಂಖ್ಯೆಯನ್ನು ನಮೂದಿಸಿ
4- ನೋಂದಾಯಿತ Mobile ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ
5- ನಿಮ್ಮ ತಾಯಿಯ ಹೆಸರು, ಶೈಕ್ಷಣಿಕ ಅರ್ಹತೆ, ವಿಳಾಸ ಮತ್ತು ನಾಮಿನಿ ಮಾಹಿತಿಯನ್ನು ನೀಡಿ
6- ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿದ ನಂತರ, submit ಕ್ಲಿಕ್ ಮಾಡಿ
7- ಇಷ್ಟು ಮಾಡಿದರೆ ಪೋಸ್ಟ್ ಆಫಿಸಿನಲ್ಲಿ ಅಕೌಂಟ್ ಓಪನ್ ಆಗುತ್ತದೆ
8- ಡಿಜಿಟಲ್ ಉಳಿತಾಯ ಖಾತೆಯು ಒಂದು ವರ್ಷಕ್ಕೆ ಮಾತ್ರ ಮಾನ್ಯವಾಗಿರುತ್ತದೆ
10- ನಿಯಮಿತ ಉಳಿತಾಯ ಖಾತೆಯನ್ನು ತೆರೆಯುವ ಒಂದು ವರ್ಷದೊಳಗೆ ಬಯೋಮೆಟ್ರಿಕ್ ಪ್ರಮಾಣೀಕರಣವನ್ನು ಪೂರ್ಣಗೊಳಿಸಿ

ಇದನ್ನೂ ಓದಿ :Flipkart Grand Home Appliances Sale: ಭಾರೀ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಟಿವಿ, ಮೊಬೈಲ್ ಪೋನ್ ..!

ಯಾರು ಖಾತೆ ತೆರೆಯಬಹುದು ?
18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಖಾತೆಯನ್ನು ತೆರೆಯಬಹುದು
ಖಾತೆಯು ಏಕಕಾಲದಲ್ಲಿ 3 ಹೆಸರುಗಳನ್ನು ಮಾತ್ರ ಹೊಂದಿರಬಹುದು
10 ವರ್ಷಕ್ಕಿಂತ ಮೇಲ್ಪಟ್ಟ ಮಗುವಿನ (Child) ಹೆಸರಿನಲ್ಲಿ ಖಾತೆ ತೆರೆಯಬಹುದು
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಗಾರ್ಡಿಯನ್ ಹೆಸರಿನಲ್ಲಿ ಖಾತೆ  ತೆರೆಯಬಹುದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Post office saving account get good return on investment
News Source: 
Home Title: 

Post office saving account : ಕುಳಿತ ಜಾಗದಿಂದಲೇ ಅಕೌಂಟ್ ಒಪನ್ ; ಸಿಗುತ್ತಿದೆ ಉತ್ತಮ ರಿಟರ್ನ್.

Post office saving account : ಕುಳಿತ ಜಾಗದಿಂದಲೇ ಅಕೌಂಟ್ ಒಪನ್ ; ಸಿಗುತ್ತಿದೆ ಉತ್ತಮ ರಿಟರ್ನ್..!
Caption: 
ಕುಳಿತ ಜಾಗದಿಂದಲೇ ಪೋಸ್ಟ್ ಆಫೀಸ್ ಅಕೌಂಟ್ ಓಪನ್ ಮಾಡಿ (file photo)
Yes
Is Blog?: 
No
Tags: 
Facebook Instant Article: 
Yes
Highlights: 

ಕುಳಿತ ಜಾಗದಿಂದಲೇ ಪೋಸ್ಟ್ ಆಫೀಸ್ ಅಕೌಂಟ್ ಓಪನ್ ಮಾಡಿ

ಹೂಡಿಕೆ ಮೇಲೆ ಪಡೆಯಬಹುದು ಉತ್ತಮ ರಿಟರ್ನ್

ಅಕೌಂಟ್ ಓಪನ್ ಮಾಡುವ ಪ್ರಕ್ರಿಯೆ ಹೇಗೆ ತಿಳಿಯಿರಿ
 

Mobile Title: 
Post office saving account : ಕುಳಿತ ಜಾಗದಿಂದಲೇ ಅಕೌಂಟ್ ಒಪನ್ ; ಸಿಗುತ್ತಿದೆ ಉತ್ತಮ ರಿಟರ್ನ್.
Ranjitha R K
Publish Later: 
No
Publish At: 
Sunday, March 7, 2021 - 16:41
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
2
Is Breaking News: 
No