ಮಾರ್ಚ್ 22, 2018ರಂದು ಪೆಟ್ರೋಲ್-ಡೀಸೆಲ್ ದರ

ದೇಶಾದ್ಯಂತ ತೈಲ ಬೆಲೆಗಳನ್ನು ಪರಿಷ್ಕರಿಸಲಾಗಿದ್ದು, ಪೆಟ್ರೋಲ್ ಬೆಲೆಯಲ್ಲಿ 6 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 8 ಪೈಸೆ ಏರಿಕೆ ಕಂಡಿದೆ.

Last Updated : Mar 22, 2018, 10:09 AM IST
ಮಾರ್ಚ್ 22, 2018ರಂದು ಪೆಟ್ರೋಲ್-ಡೀಸೆಲ್ ದರ title=

ನವದೆಹಲಿ: ಮಾರ್ಚ್ 22, 2018ರಂದು ದೇಶಾದ್ಯಂತ ತೈಲ ಬೆಲೆಗಳನ್ನು ಪರಿಷ್ಕರಿಸಲಾಗಿದ್ದು, ಪೆಟ್ರೋಲ್ ಬೆಲೆಯಲ್ಲಿ 6 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 8 ಪೈಸೆ ಏರಿಕೆ ಕಂಡಿದೆ. ಈ ದರಗಳು ಇಂದು ಬೆಳಿಗ್ಗೆ 6 ಗಂಟೆಯಿಂದ ಅನ್ವಯಿಸುತ್ತವೆ.

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

 

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 72.26 62.88
ಕೋಲ್ಕತ್ತಾ 75.00 65.57
ಮುಂಬೈ 80.13 66.96
ಚೆನ್ನೈ 74.94 66.30
ಬೆಂಗಳೂರು 73.40 63.94
ಹೈದರಾಬಾದ್ 76.52 68.32
ತಿರುವನಂತಪುರಂ 76.15 68.26

Trending News