ಹಿಮಾಚಲ ಪ್ರದೇಶದಲ್ಲಿ ಜಪಾನಿನ ಮಹಿಳೆಯ ಮೇಲೆ ಅತ್ಯಾಚಾರ

    

Last Updated : Jun 2, 2018, 11:33 AM IST
ಹಿಮಾಚಲ ಪ್ರದೇಶದಲ್ಲಿ ಜಪಾನಿನ ಮಹಿಳೆಯ ಮೇಲೆ ಅತ್ಯಾಚಾರ  title=

ಕುಲ್ಲು: ಹಿಮಾಚಲ ಪ್ರದೇಶದ ಕುಲ್ಲುನಲ್ಲಿ ಟ್ಯಾಕ್ಸಿ ಡ್ರೈವರ್ನಿಂದ ಜಪಾನಿನ ಮಹಿಳೆಯೊಬ್ಬಳು ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.

ಆ ಜಪಾನಿನ ಮಹಿಳೆಯು ನೀಡಿದ ಸುಳಿವುಗಳನ್ನು ಆಧರಿಸಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

"ಕೇಸ್ ದಾಖಲಿಸಲಾಗಿದೆ ಮತ್ತು ಒಬ್ಬ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದೆ,  ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆ ಮಹಿಳೆಯು ಹೇಳಿದಂತೆ ಆರೋಪಿಯು ಟಾಕ್ಸಿ ಚಾಲಕ ಎಂದು ಎನ್ನಲಾಗಿದೆ ಈ ಕುರಿತಾಗಿ ಇನ್ನು ಹೆಚ್ಚಿನ ತನಿಖೆಯು ನಡೆಯುತ್ತಿದೆ ಎಂದು ಕುಲ್ಲು ಎಸ್ಪಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ.

ಪೊಲೀಸರು ಈಗ ಅತ್ಯಾಚರಗೊಂಡ ಮಹಿಳೆಯ  ವೈದ್ಯಕೀಯ ಪರೀಕ್ಷೆಯ ವರದಿಗಾಗಿ ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Trending News