Daily GK Quiz: ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ ಯಾರು..? ಯೋಚಿಸಿ ಈ ಪ್ರಶ್ನೆಗೆ ಉತ್ತರಿಸಿರಿ

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Jan 19, 2025, 03:37 PM IST
  • ಭಾರತದ ಹಳೆದಾದ ಇಂಗ್ಲಿಷ್ ಪತ್ರಿಕೆ ಯಾವುದು?
  • ಬೇಗಂ ಅಕ್ಟರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ?
  • ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ?
Daily GK Quiz: ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ ಯಾರು..? ಯೋಚಿಸಿ ಈ ಪ್ರಶ್ನೆಗೆ ಉತ್ತರಿಸಿರಿ title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ ಯಾರು..?

ಉತ್ತರ: ಸರ್ ಸಿ.ವಿ.ರಾಮನ್

ಪ್ರಶ್ನೆ 2: ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು‌ ಯಾರು?

ಉತ್ತರ: ಉಮಾಶಂಕರ್ ಜೋಶಿ

ಪ್ರಶ್ನೆ 3: ಪ್ರಥಮ ಭಾರತದ ವರ್ಣ ಚಿತ್ರ ಯಾವುದು?

ಉತ್ತರ: ಮೆಹಬೂಬ್

ಪ್ರಶ್ನೆ 4: ಬೇಗಂ ಅಕ್ಟರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ?

ಉತ್ತರ: ಗಜಲ್

ಪ್ರಶ್ನೆ 5: ಭಾರತದ ಹಳೆದಾದ ಇಂಗ್ಲಿಷ್ ಪತ್ರಿಕೆ ಯಾವುದು?

ಉತ್ತರ: The State Man

ಇದನ್ನೂ ಓದಿ: ಕುಂಭಮೇಳ 2025: ಈ ಬಾರಿ ಎಷ್ಟು ಮಹಿಳೆಯರು ಸನ್ಯಾಸತ್ವ ಸ್ವೀಕರಿಸಿದ್ದಾರೆ ಗೊತ್ತಾ? ಬೆಚ್ಚಿಬೀಳಿಸುತ್ತಿದೆ ಆಘಾತಕಾರಿ ವರದಿ..

ಪ್ರಶ್ನೆ 6: ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ?

ಉತ್ತರ: ಕಥಕ್

ಪ್ರಶ್ನೆ 7: ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್‌ ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸಲಾಗುತ್ತದೆ?

ಉತ್ತರ: ಮಿಲಾ-ಇ-ನಬಿ (ಈದ್ ಮಿಲಾದ್)

ಪ್ರಶ್ನೆ 8: ಅಬನೀಂದ್ರನಾಥ ಟ್ಯಾಗೋರ್ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ?

ಉತ್ತರ: ಚಿತ್ರಕಲೆ

ಪ್ರಶ್ನೆ 9: ಭಾರತದ ಹಳೆದಾದ ಪ್ರೆನ್ಸ್ ಮ್ಯೂಸಿಯಂ ಯಾವುದು?

ಉತ್ತರ: National Musium of india, ದೆಹಲಿ

ಪ್ರಶ್ನೆ 10: ಸಿಖ್ ಪವಿತ್ರ ʼಗುರು ಗ್ರಂಥ ಸಾಹಿಬ್ʼವನ್ನು ಸಂಗ್ರಹಿಸಿದವರು ಯಾರು?

ಉತ್ತರ: ಗುರು ಅರ್ಜುನ್ ದೇವ

ಇದನ್ನೂ ಓದಿ: ಆಂಧ್ರ ಹುಡುಗ.. ಮಧ್ಯಪ್ರದೇಶದ ಹುಡುಗಿ.. OYO ರೂಮ್‌ನಲ್ಲಿ ಫುಲ್‌ ಜೋರು..! ಜೋಡಿಯ ಕೆಲಸಕ್ಕೆ ಪೊಲೀಸರೇ ಶಾಕ್‌.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News