ಲುಧಿಯಾನದ ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ

ಬುಧವಾರ ಮಧ್ಯಾಹ್ನ ಲುಧಿಯಾನದ ಕಾಕವಾಲ್ ರಸ್ತೆಯ ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಸಂಭವಿಸಿದೆ.

Last Updated : Jan 10, 2018, 04:31 PM IST
ಲುಧಿಯಾನದ ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ  title=

ಲುಧಿಯಾನ: ಬುಧವಾರ ಮಧ್ಯಾಹ್ನ ಲುಧಿಯಾನದ ಕಾಕವಾಲ್ ರಸ್ತೆಯ ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಸಂಭವಿಸಿದೆ. ಆರು ಅಗ್ನಿಶಾಮಕದಳ ವಾಹನಗಳು ಸ್ಥಳಕ್ಕಾಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. 

ಇದುವರೆಗೂ ಯಾವುದೇ ಸಾವಿನ ವರದಿಯಾಗಿಲ್ಲ. 

ಬೆಂಕಿ ಅನಾಹುತಕ್ಕೆ ಶಾರ್ಟ್ ಸರ್ಕ್ಯುಟ್ ಕಾರಣ ಎನ್ನಲಾಗಿದೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. 

Trending News