ಈ ಚಿತ್ರದಲ್ಲಿ ವಿಭಿನ್ನ ಚಪ್ಪಲಿಗಳಿವೆ… ಅದರಲ್ಲೊಂದು ತಪ್ಪಿದೆ… ಆ ತಪ್ಪೇನೆಂದು 1 ನಿಮಿಷದಲ್ಲಿ ಕಂಡುಹಿಡಿಯಬಲ್ಲಿರಾ!?

Optical Illusion: ಕೆಲವೊಮ್ಮೆ ನೀವು ಈ ಚಿತ್ರಗಳಲ್ಲಿ ವ್ಯತ್ಯಾಸಗಳನ್ನು ಹುಡುಕಬೇಕಾಗುತ್ತದೆ, ಇನ್ನೂ ಕೆಲವೊಮ್ಮೆ ತಪ್ಪುಗಳನ್ನು ಹುಡುಕಬೇಕಾಗುತ್ತದೆ. ಇಂದು ನಾವು ನಿಮಗಾಗಿ ಇದೇ ರೀತಿಯ ಚಿತ್ರವನ್ನು ತಂದಿದ್ದೇವೆ. ಅದರಲ್ಲಿ ನೀವು ದೋಷವನ್ನು ಕಂಡುಹಿಡಿಯಬೇಕು.

Written by - Bhavishya Shetty | Last Updated : Nov 26, 2023, 09:23 PM IST
    • ಕಣ್ಣಿಗೊಂದು ಸವಾಲು ನೀಡುವಂತಹ ಚಿತ್ರ
    • ವಿವಿಧ ರೀತಿಯ ರಸಪ್ರಶ್ನೆಗಳು ಮತ್ತು ಆಟಗಳನ್ನು ಆಡಬಹುದು.
    • ಕೆಲವೊಮ್ಮೆ ನೀವು ಈ ಚಿತ್ರಗಳಲ್ಲಿ ವ್ಯತ್ಯಾಸಗಳನ್ನು ಹುಡುಕಬೇಕಾಗುತ್ತದೆ
ಈ ಚಿತ್ರದಲ್ಲಿ ವಿಭಿನ್ನ ಚಪ್ಪಲಿಗಳಿವೆ… ಅದರಲ್ಲೊಂದು ತಪ್ಪಿದೆ… ಆ ತಪ್ಪೇನೆಂದು 1 ನಿಮಿಷದಲ್ಲಿ ಕಂಡುಹಿಡಿಯಬಲ್ಲಿರಾ!? title=
optical illusion

Optical Illusion: ಆಪ್ಟಿಕಲ್ ಇಲ್ಯೂಷನ್ ಅಥವಾ ಕಣ್ಣಿಗೊಂದು ಸವಾಲು ನೀಡುವಂತಹ ಅನೇಕ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದು. ಈ ಚಿತ್ರಗಳ ಮೂಲಕ ನೀವು ವಿವಿಧ ರೀತಿಯ ರಸಪ್ರಶ್ನೆಗಳು ಮತ್ತು ಆಟಗಳನ್ನು ಆಡಬಹುದು.

ಕೆಲವೊಮ್ಮೆ ನೀವು ಈ ಚಿತ್ರಗಳಲ್ಲಿ ವ್ಯತ್ಯಾಸಗಳನ್ನು ಹುಡುಕಬೇಕಾಗುತ್ತದೆ, ಇನ್ನೂ ಕೆಲವೊಮ್ಮೆ ತಪ್ಪುಗಳನ್ನು ಹುಡುಕಬೇಕಾಗುತ್ತದೆ. ಇಂದು ನಾವು ನಿಮಗಾಗಿ ಇದೇ ರೀತಿಯ ಚಿತ್ರವನ್ನು ತಂದಿದ್ದೇವೆ. ಅದರಲ್ಲಿ ನೀವು ದೋಷವನ್ನು ಕಂಡುಹಿಡಿಯಬೇಕು.

ಇದನ್ನೂ ಓದಿ: Name Astrology: ಈ ಅಕ್ಷರದಿಂದ ನಿಮ್ಮ ಹೆಸರು ಪ್ರಾರಂಭವಾದರೆ ನಿಮ್ಮಷ್ಟು ಲಕ್ಕಿ ಬೇರಾರು ಇರಲ್ಲ…

ನಿಮ್ಮ ಮುಂದೆ ಇರುವ ಚಿತ್ರದಲ್ಲಿ, ಅನೇಕ ಚಪ್ಪಲಿಗಳು ಮತ್ತು ಬೂಟುಗಳು ಇವೆ. ಇದನ್ನು ನೋಡುವಾಗ ಎಲ್ಲವೂ ಸಾಮಾನ್ಯವಾಗಿದೆ ಎಂದು ತೋರುತ್ತದೆ, ಆದರೆ ನೀವು ಎಚ್ಚರಿಕೆಯಿಂದ ಗಮನವಿಟ್ಟು ನೋಡಿದರೆ ಚಿತ್ರದಲ್ಲಿರುವ ತಪ್ಪು ಕಾಣುತ್ತದೆ.

ಚಿತ್ರದಲ್ಲಿ ಅಡಗಿರುವ ತಪ್ಪನ್ನು 1 ನಿಮಿಷದಲ್ಲಿ ಕಂಡುಹಿಡಿಯಲು ನಿಮಗೆ ಸಾಧ್ಯವಾಗುತ್ತದೆಯೇ? ಚಿತ್ರದಲ್ಲಿನ ತಪ್ಪನ್ನು 1 ನಿಮಿಷದಲ್ಲಿ ಕಂಡುಹಿಡಿಯಬಹುದೇ? ಹೌದು ಎಂದಾದರೆ, ನೀವು ನಿಜವಾಗಿಯೂ ಮೇಧಾವಿ. ಚಿತ್ರದಲ್ಲಿನ ತಪ್ಪನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೂ, ಚಿಂತಿಸಬೇಕಾಗಿಲ್ಲ. ಈ ಸವಾಲನ್ನು ಪೂರ್ಣಗೊಳಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಇದನ್ನೂ ಓದಿ: 4 4 4 6 6 0… ಬ್ಯಾಕ್ ಟು ಬ್ಯಾಕ್ ಸಿಕ್ಸರ್-ಬೌಂಡರಿ… ಟೀಂ ಇಂಡಿಯಾ ಆಟಗಾರನ ‘ಯಶಸ್ವಿ’ ಅರ್ಧಶತಕ

ಇದು ತಪ್ಪು:

ನೀವು ಚಿತ್ರವನ್ನು ಗಮನವಿಟ್ಟು ನೋಡಿದರೆ, ಚಿತ್ರದಲ್ಲಿನ ಗುಲಾಬಿ ಬಣ್ಣದ ಶೂಗಳಲ್ಲಿ ತಪ್ಪು ಅಡಗಿರುವುದು ಕಂಡುಬರುತ್ತದೆ. ಗುಲಾಬಿ ಬಣ್ಣದ ಬೂಟುಗಳು ಒಂದೇ ಪಾದದವು, ಎಲ್ಲಾ ಇತರ ಶೂ ಮತ್ತು ಚಪ್ಪಲಿಗಳನ್ನು ಜೋಡಿಯಾಗಿ ಇರಿಸಲಾಗಿದೆ, ಆದರೆ ಗುಲಾಬಿ ಬೂಟುಗಳು ಒಂದೇ ಪಾದಕ್ಕೆ ಸೇರಿದ್ದಾಗಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News