ಕಾರು- ಟ್ರಕ್​ ನಡುವೆ ಅಪಘಾತ; ಸ್ಥಳದಲ್ಲೇ ಮೃತಪಟ್ಟ 10 ಮಂದಿ

      

Last Updated : Jun 1, 2018, 09:52 AM IST
ಕಾರು- ಟ್ರಕ್​ ನಡುವೆ ಅಪಘಾತ; ಸ್ಥಳದಲ್ಲೇ ಮೃತಪಟ್ಟ 10 ಮಂದಿ  title=
ಪಿಕ್: ANI

ಮುಂಬೈ: ಮಹಾರಾಷ್ಟ್ರದ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ 3 ಮಂದಿಗೆ ಗಾಯವಾಗಿದ್ದು, ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶುಕ್ರವಾರ ಮುಂಜಾನೆ ಯಾವತ್ಮಲ್​ ಜಿಲ್ಲೆ ಅರ್ನಿಯ ಬಳಿ ಈ ದುರ್ಘಟನೆ ನಡೆದಿದೆ.

Trending News