CISCE Result 2021 : CISCE 10 -12ನೇ ತರಗತಿ ಫಲಿತಾಂಶ ಪ್ರಕಟ : ಇಲ್ಲಿ, ಹೀಗೆ ರಿಸಲ್ಟ್ ಚೆಕ್ ಮಾಡಿ

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಐಸಿಎಸ್ಇ 10 ನೇ, ಐಸಿಎಸ್‌ಇ  12 ನೇ ಬೋರ್ಡ್ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. 

Written by - Channabasava A Kashinakunti | Last Updated : Jul 24, 2021, 03:53 PM IST
  • ಐಸಿಎಸ್ಇ 10 ನೇ, ಐಸಿಎಸ್‌ಇ 12 ನೇ ಬೋರ್ಡ್ ಫಲಿತಾಂಶ ಬಿಡುಗಡೆ
  • ಮಂಡಳಿಯ ಅಧಿಕೃತ ವೆಬ್‌ಸೈಟ್ cisce.org ಗೆ ಭೇಟಿ ನೀಡಿ
  • ಕೌನ್ಸಿಲ್ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದೆ
CISCE Result 2021 : CISCE 10 -12ನೇ ತರಗತಿ ಫಲಿತಾಂಶ ಪ್ರಕಟ : ಇಲ್ಲಿ, ಹೀಗೆ ರಿಸಲ್ಟ್ ಚೆಕ್ ಮಾಡಿ title=

ನವದೆಹಲಿ : ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಐಸಿಎಸ್ಇ 10 ನೇ, ಐಸಿಎಸ್‌ಇ  12 ನೇ ಬೋರ್ಡ್ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. 

ಮಂಡಳಿಯ ಅಧಿಕೃತ ವೆಬ್‌ಸೈಟ್ cisce.org ಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಶನಿವಾರ ಮಧ್ಯಾಹ್ನ, ಕೌನ್ಸಿಲ್ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಎಸ್‌ಎಂಎಸ್ ಮೂಲಕವೂ ಪಡೆಯಲು ಸಾಧ್ಯವಿದೆ.

ಈ ರೀತಿಯ ಫಲಿತಾಂಶ ಪರಿಶೀಲಿಸಿ :

1. ಐಸಿಎಸ್‌ಇ www.cisce.org ಅಥವಾ www.results.cisce.org ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಮುಖಪುಟದಲ್ಲಿ, 'ಫಲಿತಾಂಶ 2021' ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
3. ಇದರ ನಂತರ ನೀವು ಐಸಿಎಸ್ಇ ಅಥವಾ ಐಎಸ್ಇ ಆಯ್ಕೆ ಮಾಡಬೇಕು.
4. ಇದರ ನಂತರ ನಿಮ್ಮನ್ನು ವಿಶಿಷ್ಟ ID ಸಂಖ್ಯೆ, Registration Number ನಮೂದಿಸಲು ಕೇಳಲಾಗುತ್ತದೆ.
5. ಇದನ್ನು ಮಾಡಿದ ನಂತರ, ನಿಮ್ಮ ಫಲಿತಾಂಶವು ಪರದೆಯ ಮೇಲೆ ತೆರೆದು ಕೊಳ್ಳುತ್ತದೆ.
6. ಫಲಿತಾಂಶವನ್ನು ನೋಡಿದ ನಂತರ, ನೀವು ಅದನ್ನು ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News