CCPA ಕಡಿವಾಣ : ಕೋಚಿಂಗ್ ಸೆಂಟರ್ ಗಳ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಮಾರ್ಗಸೂಚಿ

CCPA Code : ಕೇಂದ್ರ ಗ್ರಹಕ್ಕೆ ಹಕ್ಕುಗಳ ರಕ್ಷಣಾ ಆಯೋಗ ಕೋಚಿಂಗ್ ಸೆಂಟರ್ ಗಳ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಕರಡು ಮಾರ್ಗ ಸೂಚಿಗಳಿಗೆ ಅಭಿಪ್ರಾಯ ನೀಡುವಂತೆ ಕಾಲಾವಕಾಶ ನೀಡಿದೆ.

Written by - Zee Kannada News Desk | Last Updated : Feb 16, 2024, 11:20 PM IST
  • ಮಾರ್ಚ್ 16ರವರೆಗೆ ಸಮಯ ನೀಡಲಾಗಿದ್ದು, ದೇಶಾದ್ಯಂತ ಜನರ ಪ್ರತಿಕ್ರಿಯೆ ಆಕ್ಷೇಪ ಅಭಿಪ್ರಾಯಗಳನ್ನು ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಿದೆ.
  • ಕೋಚಿಂಗ್ ಸೆಂಟರ್ ಗಳು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುವಂತೆ ನೀಡುವ ಜಾಹೀರಾತುಗಳನ್ನು ಸಂಪೂರ್ಣ ನಿಲ್ಲಿಸಬೇಕಾಗುತ್ತದೆ
  • ಗ್ರಾಹಕ ಕುರಕ್ಷಣಾ ಕಾಯ್ದೆ 2019ರ ಅಡಿ ಈ ಕರಡು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.
CCPA ಕಡಿವಾಣ : ಕೋಚಿಂಗ್ ಸೆಂಟರ್ ಗಳ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಮಾರ್ಗಸೂಚಿ title=

CCPA Coaching Center : ಕೋಚಿಂಗ್ ಸೆಂಟರ್ ಗಳ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಮೂಗುದಾರ ಹಾಕಲು ಕೇಂದ್ರ ಗ್ರಾಹಕ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ.

ಗ್ರಾಹಕ ಕುರಕ್ಷಣಾ ಕಾಯ್ದೆ 2019ರ ಅಡಿ ಈ ಕರಡು ಮಾರ್ಗಸೂಚಿಯನ್ನು  ಸಿದ್ಧಪಡಿಸಿದೆ. ಈ ಮಾರ್ಗ ಸೂಚಿಯ ಪ್ರಕಾರ ಇದು ಜಾರಿಯಾದ ನಂತರ ದೇಶದಲ್ಲಿರುವ ಎಲ್ಲಾ ಕೋಚಿಂಗ್ ಸೆಂಟರ್ ಗಳು ಇದನ್ನು ಪಾಲಿಸಬೇಕಾಗುತ್ತದೆ ತಪ್ಪಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಸಿಪಿಎ ತಿಳಿಸಿದೆ

ಇದನ್ನು ಓದಿ : Priyanka Gandhi: ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಆರೋಗ್ಯದಲ್ಲಿ ದಿಢೀರ್ ಏರುಪೇರು: ಆಸ್ಪತ್ರೆಗೆ ದಾಖಲು

ಕೋಚಿಂಗ್ ಸೆಂಟರ್ ಗಳು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುವಂತೆ ನೀಡುವ ಜಾಹೀರಾತುಗಳನ್ನು ಸಂಪೂರ್ಣ ನಿಲ್ಲಿಸಬೇಕಾಗುತ್ತದೆ ಎಂದು ಈ ಮಾರ್ಗದರ್ಶನದಲ್ಲಿ ಉಲ್ಲೇಖಿಸಲಾಗಿದೆ.

ಮಾರ್ಚ್ 16ರವರೆಗೆ ಸಮಯ ನೀಡಲಾಗಿದ್ದು, ದೇಶಾದ್ಯಂತ ಜನರ ಪ್ರತಿಕ್ರಿಯೆ ಆಕ್ಷೇಪ ಅಭಿಪ್ರಾಯಗಳನ್ನು ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಿದೆ. 

ಇದನ್ನು ಓದಿ : ಜಿಂದಾಲ್ ವಿಶ್ವವಿದ್ಯಾನಿಲಯದಲ್ಲಿ ರಾಮ ಮಂದಿರದ ಬಗ್ಗೆ ಚರ್ಚೆ: ಇಬ್ಬರು ವಿದ್ಯಾರ್ಥಿಗಳು ಅಮಾನತು

ಗಮನ ಸೆಳೆಯುವ ನಿಟ್ಟಿನಲ್ಲಿ ಸುಳ್ಳು ಜಾಹೀರಾತು ನೀಡುವಂತಿಲ್ಲ ಮತ್ತು ಕೋಚಿಂಗ್ ಸೆಂಟರ್ ಗಳು ತಮ್ಮ ಅಭ್ಯರ್ಥಿಗಳು ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಂಕ್ ಬಂದಿರುವುದನ್ನು ಸರಿಯಾಗಿ ತಿಳಿಸಬೇಕು ಎಂದು ವಿವರಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News