Bourn Vita : ಆರೋಗ್ಯ ಪಾನೀಯ ಲಿಸ್ಟ್ ನಿಂದ "ಬೋರ್ನ್ ವೀಟಾ" ಔಟ್ : ಕೇಂದ್ರ ಆದೇಶ

 Bourn Vita : ಇತ್ತೀಚಿಗೆ ಈ ಕಾಮರ್ಸ್ ಕಂಪೆನಿಗಳಿಗೆ ಬೋರ್ನ್ವಿಟಾವನ್ನು ಆರೋಗ್ಯ ಪಾನೀಯ ವರ್ಗದಿಂದ ತೆಗೆದು ಹಾಕುವಂತೆ ವಾಣಿಜ್ಯ ಸಚಿವಾಲಯ ಸೂಚನೆ ನೀಡಿದೆ.

Written by - Zee Kannada News Desk | Last Updated : Apr 13, 2024, 07:19 PM IST
  • ಇತ್ತೀಚಿಗೆ ಈ ಕಾಮರ್ಸ್ ಕಂಪೆನಿಗಳಿಗೆ ಬೋರ್ನ್ವಿಟಾವನ್ನು ಆರೋಗ್ಯ ಪಾನೀಯ ವರ್ಗದಿಂದ ತೆಗೆದು ಹಾಕುವಂತೆ ವಾಣಿಜ್ಯ ಸಚಿವಾಲಯ ಸೂಚನೆ ನೀಡಿದೆ.
  • ಇದು ಯಾವುದೇ ಆರೋಗ್ಯ ಪಾನಿಯ ವರ್ಗಕ್ಕೆ ಸೇರುವುದಿಲ್ಲ ಎಂದು ಮಾಹಿತಿ ನೀಡಿದೆ.
  • ಇದು FSS ಕಾಯ್ದೆ 2006 ಅಡಿಯಲ್ಲಿ ವ್ಯಾಖ್ಯಾನಿಸಲಾದ ಯಾವುದೇ ಆರೋಗ್ಯ ಪಾನಿಯವಲ್ಲ ಎಂದು ತೀರ್ಮಾನಿಸಿದೆ.
Bourn Vita : ಆರೋಗ್ಯ ಪಾನೀಯ ಲಿಸ್ಟ್ ನಿಂದ "ಬೋರ್ನ್ ವೀಟಾ"  ಔಟ್ : ಕೇಂದ್ರ ಆದೇಶ title=

"Bourn Vita" out of health drink list : ಬೋರ್ನ್ವಿಟವನ್ನು ಆರೋಗ್ಯ ಪಾನಿಯ ವರ್ಗದಿಂದ ತೆಗೆದುಹಾಕುವಂತೆ ಈ ಕಾಮರ್ಸ್ ಕಂಪನಿಗಳಿಗೆ ವಾಣಿಜ್ಯ ಸಚಿವಾಲಯ ಸೂಚನೆ ನೀಡಿತು ಇದು ಯಾವುದೇ ಆರೋಗ್ಯ ಪಾನಿಯ ವರ್ಗಕ್ಕೆ ಸೇರುವುದಿಲ್ಲ ಎಂದು ಮಾಹಿತಿ ನೀಡಿದೆ.

ಇದನ್ನು  ಓದಿ : Shreyas iyer : ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಡೇಟಿಂಗ್‌ ಮಾಡುತ್ತಿರುವ ಹುಡುಗಿ ಯಾರು ಗೊತ್ತೆ..?

ಫಿಟ್ನೆಸ್ ಡ್ರಿಂಕ್ ಬ್ರಾಂಡ್ಗಳಿಗೆ ಬಾರಿ ಹೊಡೆತ ನೀಡುವಂತೆ ಕೇಂದ್ರ ಸರ್ಕಾರವು ಎಲ್ಲಾ ಈ ಕಾಮರ್ಸ್ ಕಂಪನಿಗಳಿಗೆ ಸುಪ್ರಸಿದ್ಧ ಹಾಲಿನ ಸಪ್ಲಿಮೆಂಟ್ ಬೋರ್ನ್ವಿಟಾ ಸೇರಿದಂತೆ ಎಲ್ಲಾ ಪಾನೀಯಗಳನ್ನು ಆರೋಗ್ಯಕರ ಪಾನಿಯ ವರ್ಗದಿಂದ ತೆಗೆದುಹಾಕುವಂತೆ ಸೂಚಿಸಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಡೆಸಿದ ವಿಚಾರಣೆಯ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈ ಆದೇಶವನ್ನು ಹೊರಡಿಸಿದೆ.

ಇದು FSS ಕಾಯ್ದೆ 2006 ಅಡಿಯಲ್ಲಿ ವ್ಯಾಖ್ಯಾನಿಸಲಾದ ಯಾವುದೇ ಆರೋಗ್ಯ ಪಾನಿಯವಲ್ಲ ಎಂದು ತೀರ್ಮಾನಿಸಿದೆ.

ನ್ಯಾಷನಲ್ ಕಮಿಷನ್ ಫಾರ್ ಪ್ರೊಡಕ್ಷನ್ ಆಫ್ ಚೈಲ್ಡ್ ರೈಟ್ಸ್ ಕ ಹಿ ಕಾಯ್ದೆ FSS ಕಾಯ್ದೆ 2006ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಆರೋಗ್ಯ ಪಾನೀಯ, FSSAI ಮತ್ತು ಮೊಂಡೇಲೇಜ್ ಇಂಡಿಯಾ ಫುಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ನಿಯಮಗಳು ಮತ್ತು ನಿಬಂಧನೆಗಳು ಎಂದು ಸಚಿವಾಲಯ ಏಪ್ರಿಲ್ 10ರ ಅಧಿಸೂಚನೆಯಲ್ಲಿ ತಿಳಿಸಿದೆ.

ಇದನ್ನು  ಓದಿ : ಗೋವಾದಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ..! 20 ಜನರ ಬಂಧನ

ಬೋರ್ನ್ ವಿಟವು ಸಕ್ಕರೆ ಮಟ್ಟವನ್ನು ಹೊಂದಿದ್ದು ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚಿನದಾಗಿದೆ ಎಂದು ತನಿಕೆಯೂ ಕಂಡುಹಿಡಿದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News