ಅಕ್ಟೋಬರ್ ತಿಂಗಳಲ್ಲಿ ಸಿಗಲಿದೆ ಬರೋಬ್ಬರಿ 10 ದಿನಗಳ ರಜೆ

ಅಕ್ಟೋಬರ್ ತಿಂಗಳು ಬಂತೆಂದರೆ ಮಕ್ಕಳಿಗೆ ದಸರಾ ರಜೆಯ ಸಂಭ್ರಮ.

Last Updated : Sep 29, 2018, 01:53 PM IST
ಅಕ್ಟೋಬರ್ ತಿಂಗಳಲ್ಲಿ ಸಿಗಲಿದೆ ಬರೋಬ್ಬರಿ 10 ದಿನಗಳ ರಜೆ title=

ಬೆಂಗಳೂರು: ಇನ್ನೇನು ನವರಾತ್ರಿ ಪ್ರಾರಂಭ ಆಗುತ್ತಿದೆ. ಅಕ್ಟೋಬರ್ ತಿಂಗಳು ಬಂತೆಂದರೆ ಮಕ್ಕಳಿಗೆ ದಸರಾ ರಜೆಯ ಸಂಭ್ರಮ.  ಅಕ್ಟೋಬರ್ 7 ರಿಂದ 21ರವರೆಗೆ ದಸರಾ ರಜೆ ಇರಲಿದೆ.

ಈ ಸಂಭ್ರಮ ಮಕ್ಕಳಿಗೆ ಮಾತ್ರವಲ್ಲ ನೌಕರರಿಗೂ ಸಿಗಲಿದೆ. ಯಾಕೆ ಗೊತ್ತಾ, ಅಕ್ಟೋಬರ್ ನಲ್ಲಿ ಸಿಗಲಿದೆ ಬರೋಬ್ಬರಿ 10 ದಿನ ರಜೆ ಸಿಗಲಿದೆ.

ಅಕ್ಟೋಬರ್ ನಲ್ಲಿ ಸಿಗುವ ರಜೆಯ ಪಟ್ಟಿ ಇಲ್ಲಿದೆ:

  • ಅಕ್ಟೋಬರ್ 2 - ಗಾಂಧೀ ಜಯಂತಿ
  • ಅಕ್ಟೋಬರ್ 7 - ಭಾನುವಾರ
  • ಅಕ್ಟೋಬರ್ 8 - ಮಹಾಲಯ ಅಮಾವಾಸ್ಯೆ
  • ಅಕ್ಟೋಬರ್ 13 - ಎರಡನೇ ಶನಿವಾರ
  • ಅಕ್ಟೋಬರ್ 14 - ಭಾನುವಾರ
  • ಅಕ್ಟೋಬರ್ 18 - ಆಯುಧಪೂಜೆ
  • ಅಕ್ಟೋಬರ್ 19 - ವಿಜಯದಶಮಿ
  • ಅಕ್ಟೋಬರ್ 21 - ಭಾನುವಾರ
  • ಅಕ್ಟೋಬರ್ 24 - ವಾಲ್ಮೀಕಿ ಜಯಂತಿ
  • ಅಕ್ಟೋಬರ್ 28 - ಭಾನುವಾರ
     

Trending News