Weight Loss Tipes: ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಬೇಕೆ ಹಾಗಿದ್ದರೆ ಇಲ್ಲಿದೆ ಸಿಂಪಲ್‌ ಟಿಪ್ಸ್..!

Weight Loss Home Remedies: ಇತ್ತೀಚೀನ ದಿನಗಳಲ್ಲಿ 18 ವರ್ಷ ದಾಟುತ್ತಿದ್ದಂತೆ ಬೊಜ್ಜು ಪ್ರಾರಂಭವಾಗುತ್ತದೆ. ಹೆಚ್ಚಿನವರಿಗೆ ತಾವು ಸೇವಿಸುವ ಆಹಾರದಲ್ಲಿ ಕ್ರಮವಿಲ್ಲದೇ ಇದ್ದಾಗ ದೇಹವು ಕೊಬ್ಬಿನಾಂಶದಿಂದ ಕೂಡುತ್ತದೆ. 

Written by - Zee Kannada News Desk | Last Updated : Jun 13, 2023, 04:58 PM IST
  • ಹೊಟ್ಟೆಯ ಬೊಜ್ಜು ಕರಗಿಸಬೇಕೆ ಹಾಗಿದ್ದರೆ ಸಿಂಪಲ್‌ ಟಿಪ್ಸ್
  • ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ಇಲ್ಲದೇ ಇದ್ದಾಗ ಬೊಜ್ಜು ಸಾಧ್ಯತೆ
  • ದೇಹದಲ್ಲಿ ಬೊಜ್ಜು ಹೆಚ್ಚಾದರೇ ಹೃದಯಾಘಾತ ಸಾಧ್ಯತೆ
Weight Loss Tipes: ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಬೇಕೆ ಹಾಗಿದ್ದರೆ ಇಲ್ಲಿದೆ ಸಿಂಪಲ್‌ ಟಿಪ್ಸ್..! title=

Health Tipes: ಇತ್ತೀಚೀನ ದಿನಗಳಲ್ಲಿ 18 ವರ್ಷ ದಾಟುತ್ತಿದ್ದಂತೆ ಬೊಜ್ಜು ಪ್ರಾರಂಭವಾಗುತ್ತದೆ. ಹೆಚ್ಚಿನವರಿಗೆ ತಾವು ಸೇವಿಸುವ ಆಹಾರದಲ್ಲಿ ಕ್ರಮವಿಲ್ಲದೇ ಇದ್ದಾಗ ದೇಹವು ಕೊಬ್ಬಿನಾಂಶದಿಂದ ಕೂಡುತ್ತದೆ. ಅದಕ್ಕಾಗಿ ಜಿಮ್‌ಗಳಿಗೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಕೆಲವರು ಆರ್ಥಿಕ ಸ್ಥಿತಿಯಲ್ಲಿ ಒದ್ದಾಡುತ್ತಿದ್ದು, ಜಿಮ್‌ಗೆ ಹೋಗದೇ ಬೊಜ್ಜು ಕರಗಿಸಬಹುದು.

ಇಲ್ಲಿದೆ ಸರಳ ಟಿಪ್ಸ್ ಗಳು..

ಸಕ್ಕರೆ ಮಿಶ್ರಿತ ತಿನಿಸುಗಳಾದ ಬೇಕರಿ ತಿನಿಸುಗಳು, ಐಸ್‍ಕ್ರೀಮ್‍ಗಳಿಂದ, ಸಿಹಿ ತಿಂಡಿ,ಆಹಾರಪದಾರ್ಥ, ಎಣ್ಣೆಯಿಂದ ಕೂಡಿದ  ಆಹಾರಗಳಿಂದ ದೂರ ಇದ್ದರೇ ಸುಲಭವಾಗಿ ಬೊಜ್ಜು ಕರಗಿಸಬುಹುದಾಗಿದೆ.

ಇದನ್ನೂ  ಓದಿ: Sunflower Seeds: ಸೂರ್ಯಕಾಂತಿ ಹೂ, ಬೀಜಗಳ ಪ್ರಯೋಜನ ಅಪಾರ...!

ಬೆಳಗಿನ ಸಮಯದಲ್ಲಿ ಬೆಚ್ಚಗಿನ ನೀರನ್ನು ಪ್ರತಿನಿತ್ಯ ಕುಡಿಯುವುದರಿಂದ ದೇಹದ ಕೊಬ್ಬನ್ನು ಹೊರ ಹಾಕಲು ಸಹಕರಿಸುತ್ತದೆ.

ದಿನಕ್ಕೆ ಕನಿಷ್ಠ ಪಕ್ಷ ಒಂದು ಗಂಟೆಯಾದರೂ ನಡೆಯುವ ಅಭ್ಯಾಸ ಮಾಡಿಕೊಂಡರೇ ದೇಹದ ರಕ್ತ ಸಂಚಲನದ ಜೊತೆಗೆ ಬೊಜ್ಜು ಕರಗಿಸುತ್ತದೆ. 

ನಾವು ಮಾಡುವ ಕೆಲಸದಲ್ಲಿ ಒತ್ತಡ ಇದ್ದರೇ ಅಂಥಹ ಸಂದರ್ಭದಲ್ಲಿ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿ ಒಂದುಷ್ಟು ನೀಡುವುದರಿಂದ ದೇಹದ ಅನವಶ್ಯಕ ತ್ಯಾಜ್ಯಗಳನ್ನು ಹೊರ ಹಾಕಿ ಆರೋಗ್ಯವನ್ನು ಕಾಪಾಡುತ್ತದೆ. 

ಇದನ್ನೂ  ಓದಿ: Muskmelon Benefits: ಕರ್ಬೂಜ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ...!

ವೈದ್ಯರ ಸಲಹೆಯಂತೆ ಪ್ರತಿನಿತ್ಯ ವ್ಯಾಯಮ ಅಭ್ಯಾಸ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ಜೊತೆಗೆ ದೇಹದ ಅನವಶ್ಯಕ ಕೊಬ್ಬು ಕರಗಿಸುತ್ತದೆ.  ಇವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News