Black Fungus : ಬ್ಲಾಕ್ ಫಂಗಸ್‌ ಗಾಳಿಯ ಮೂಲಕ ಶ್ವಾಸಕೋಶ ಪ್ರವೇಶಿಸುತ್ತೆ: AIIMS ವೈದ್ಯ

'ಬ್ಲ್ಯಾಕ್‌ ಫಂಗಸ್‌ ಗಾಳಿಯ ಮೂಲಕ ಹರಡಬಹುದು. ಒಬ್ಬ ವ್ಯಕ್ತಿಯು ಆರೋಗ್ಯವಾಗಿದ್ರೆ, ಇದು ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ

Last Updated : May 22, 2021, 04:08 PM IST
  • ವಿವಿಧ ರಾಜ್ಯಗಳಲ್ಲಿ ಬ್ಲಾಕ್ ಫಂಗಸ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ
  • ಏಮ್ಸ್ ಪ್ರೊಫೆಸರ್ ಮತ್ತು ಎಂಡೋಕ್ರೈನಾಲಜಿ ವಿಭಾಗದ ಮುಖ್ಯಸ್ಥ ಡಾ. ನಿಖೀಲ್ ಟಂಡನ್
  • ಬ್ಲಾಕ್ ಫಂಗಸ್‌ ಶ್ವಾಸಕೋಶಕ್ಕೆ ಪ್ರವೇಶಿಸಬಹುದು
Black Fungus : ಬ್ಲಾಕ್ ಫಂಗಸ್‌ ಗಾಳಿಯ ಮೂಲಕ ಶ್ವಾಸಕೋಶ ಪ್ರವೇಶಿಸುತ್ತೆ: AIIMS ವೈದ್ಯ title=

ನವದೆಹಲಿ : ವಿವಿಧ ರಾಜ್ಯಗಳಲ್ಲಿ ಬ್ಲಾಕ್ ಫಂಗಸ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಏಮ್ಸ್(AIIMS) ಪ್ರೊಫೆಸರ್ ಮತ್ತು ಎಂಡೋಕ್ರೈನಾಲಜಿ ವಿಭಾಗದ ಮುಖ್ಯಸ್ಥ ಡಾ. ನಿಖೀಲ್ ಟಂಡನ್ ಅವರು, ಬ್ಲಾಕ್ ಫಂಗಸ್‌ ಶ್ವಾಸಕೋಶಕ್ಕೆ ಪ್ರವೇಶಿಸಬಹುದು. ಆದ್ರೆ, ಸಾಧ್ಯತೆಗಳು ತುಂಬಾ ಕಡಿಮೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಡಾ. ಟಂಡನ್, 'ಬ್ಲ್ಯಾಕ್‌ ಫಂಗಸ್‌'(Black Fungus) ಗಾಳಿಯ ಮೂಲಕ ಹರಡಬಹುದು. ಒಬ್ಬ ವ್ಯಕ್ತಿಯು ಆರೋಗ್ಯವಾಗಿದ್ರೆ, ಇದು ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. ಇನ್ನು ಈ ಮ್ಯೂಕೋರ್ ಶ್ವಾಸಕೋಶಕ್ಕೆ ಪ್ರವೇಶಿಸಬಹುದು. ಆದ್ರೆ, ಸಾಧ್ಯತೆಗಳು ತುಂಬಾ ಕಡಿಮೆ'

ಇದನ್ನೂ ಓದಿ : Beauty Benefits of Chikoo: ಉತ್ತಮ ಚರ್ಮ, ಕೂದಲಿಗಾಗಿ ಬಳಸಿ ಸಪೋಟಾ ಮಾಸ್ಕ್

ಏಮ್ಸ್ ವೈದ್ಯರು(AIIMS Doctor) ದೇಹವು ಬ್ಲಾಕ್ ಫಂಗಸ್‌ ರೋಗನಿರೋಧಕತೆಯನ್ನ ಅವಲಂಬಿಸಿ ಹೋರಾಡಬಹುದು ಎಂದು ಒತ್ತಿ ಹೇಳಿದರು. 'ರೋಗನಿರೋಧಕ ಶಕ್ತಿ ಬಲವಾಗಿದ್ದರೆ ನಮ್ಮ ದೇಹವು ಅದರ ವಿರುದ್ಧ ಹೋರಾಡಲು ಸಮರ್ಥವಾಗಿದೆ' ಎಂದರು.

ಇದನ್ನೂ ಓದಿ : Good News: Black Fungus ರೋಗಿಗಳಿಗೊಂದು ನೆಮ್ಮದಿಯ ಸುದ್ದಿ MSN Laboratories ನಿಂದ Posaconazole ಬಿಡುಗಡೆ

ಕೋವಿಡ್-19(Covid-19) ರಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ ಕಳೆದ ಕೆಲವು ವಾರಗಳಲ್ಲಿ ಶಿಲೀಂಧ್ರ ಸೋಂಕಿನ ಹೆಚ್ಚಳದ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಏಮ್ಸ್ ನಿರ್ದೇಶಕ ಡಾ. ಗುಲೇರಿಯಾ ಅವರು ಶುಕ್ರವಾರ ಹೇಳಿದರು.

ಇದನ್ನೂ ಓದಿ : Oxygen : ದೇಹದಕ್ಕೆ ಆಮ್ಲಜನಕ ಕೊರತೆಯನ್ನು ಪೂರೈಸಲು ಈ ಆಹಾರಗಳನ್ನು ಸೇವಿಸಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News