Anemia Problem: ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೇ ಈ ಆಹಾರಗಳನ್ನು ಸೇವಿಸಿ..!

Causes Of Anemia Problem: ದೇಹದಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಂಡರೆ ಹಿಮೋಗ್ಲೋಬಿನ್ ಮಟ್ಟವು ಕುಸಿಯುತ್ತದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತಹೀನತೆ ಸಮಸ್ಯೆ ಹೆಚ್ಚಾದಂತೆ ರೋಗ ನೀರೋಧಕ ಶಕ್ತಿ ಕಡಿಮೆಯಾಗುತ್ತದೆ.

Written by - Zee Kannada News Desk | Last Updated : Jun 22, 2023, 10:24 AM IST
  • ದೇಹದಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಂಡರೆ ಹಿಮೋಗ್ಲೋಬಿನ್ ಮಟ್ಟವು ಕುಸಿಯುತ್ತದೆ
  • ರಕ್ತಹೀನತೆ ಸಮಸ್ಯೆ ಹೆಚ್ಚಾದಂತೆ ರೋಗ ನೀರೋಧಕ ಶಕ್ತಿ ಕಡಿಮೆ
  • ರಕ್ತಹೀನತೆ ಸಮಸ್ಯೆಯನ್ನು ನಿಯಂತ್ರಿಸದೇ ಹೋದರೆ ಇದು ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ
Anemia Problem: ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೇ ಈ ಆಹಾರಗಳನ್ನು ಸೇವಿಸಿ..! title=

Health Tipes: ದೇಹದಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಂಡರೆ ಹಿಮೋಗ್ಲೋಬಿನ್ ಮಟ್ಟವು ಕುಸಿಯುತ್ತದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತಹೀನತೆ ಸಮಸ್ಯೆ ಹೆಚ್ಚಾದಂತೆ ರೋಗ ನೀರೋಧಕ ಶಕ್ತಿ ಕಡಿಮೆಯಾಗುತ್ತದೆ. ಕೈಕಾಲು ನಡುಗುವುದು,ತಲೆನೋವು,  ತಲೆಸುತ್ತು, ಊಟ ಸೇರದಿರುವುದು ಇದರ ಲಕ್ಷಣವಾಗಿದೆ.

ರಕ್ತಹೀನತೆ ಸಮಸ್ಯೆಗೆ ಪರಿಹಾರ...
ದಾಳಿಂಬೆ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕಬ್ಬಿನಾಂಶ, ಆಸ್ಕೋರ್ಬಿಕ್ ಆಮ್ಲ ಇರುವುದರಿಂದ ಈ ಹಣ್ಣನ್ನು ಸೇವಿಸುವುದರಿಂಂದ ಇದು ರಕ್ತ ಉತ್ಪಾದಸಲು ಸಹಕರಿಸುತ್ತದೆ. 

ಹಸಿರು ಸೊಪ್ಪು
ಸೊಪ್ಪಿನಲ್ಲಿ ವಿಟಮಿನ್ಗಳು ಅಧಿಕವಾಗಿರುವುರಿಂದ  ಹಿಮೋಗ್ಲೋಬಿನ್  ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ಪಾಲಕ್‌ ಸೊಪ್ಪಿನಲ್ಲಿ ಅಧಿಕ ಕಬ್ಬಿನಾಂಶ ಹೊಂದಿದೆ. ವಾರದಲ್ಲಿ ಎರಡು ಬಾರಿಯಾದರೂ  ಸೊಪ್ಪಿನ ಆಹಾರ ಸೇವಿಸುವುದರಿಂದ ರಕ್ತಹೀನತೆ  ಸಮಸ್ಯೆ ನಿವಾರಿಸುತ್ತದೆ.

ಇದನ್ನೂ ಓದಿ: ಜ್ಞಾಪಕ ಶಕ್ತಿ & ಏಕಾಗ್ರತೆ ಹೆಚ್ಚಲು ಈ 5 ಯೋಗ ಭಂಗಿಗಳು ಸಹಾಯಕ...!

ಬೀಟ್ರೂಟ್ 
ಬೀಟ್ರೂಟ್ ಕಬ್ಬಿಣನಾಂಶ, ಕ್ಯಾಲ್ಸಿಯಂ , ಅಧಿಕ ವಿಟಮಿನ್ಸ್‌ , ಪೋಟ್ಯಾಶಿಯಂಗಳನ್ನು ಹೊಂದಿದೆ ಈ ತರಕಾರಿ ಎಲ್ಲಾದಕ್ಕೂ ಮದ್ದಾಗಿದೆ. 

ಖರ್ಜೂರ ಮತ್ತು ಒಣದ್ರಾಕ್ಷಿ, ಮೀನು, ಮಾಂಸಗಳಲ್ಲಿ ಅಧಿಕ ಕಬ್ಬಿಣನಾಂಶಗಳನ್ನು ಹೊಂದಿದೆ , 

ಎಲ್ಲದಕ್ಕಿಂತ ಹೆಚ್ಚಾಗಿ ಹಣ್ಣು, ತರಕಾರಿಗಳನ್ನು ಸೇವಿಸಬೇಕು. ಹಾಗೆಯೆ ಜಂಕ್‌ ಫುಡ್‌ ಸೇವನೆ ನಿಲ್ಲಿಸಬೇಕು. ಫಾಸ್ಟ್‌ ಫುಡ್ ಸೇವಿಸದಂತೆ ‌ದೇಹದಲ್ಲಿ ರಕ್ತ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News