Health Tipes: ಹಾಲು, ಮೊಸರು, ಮಜ್ಜಿಗೆ , ಬೆಣ್ಣೆ, ತುಪ್ಪ ಸೇವನೆಯಿಂದ ಆರೋಗ್ಯಕ್ಕೆ ಇರುವ ಪ್ರಯೋಜನಗಳ ಬಗ್ಗೆ ತಿಳಿದಿದ್ದವೇ ಆದರೆ.. ಹಾಗಂದ ಮಾತ್ರಕ್ಕೆ ಹಾಲಿನಿ ಉತ್ಪನ್ನಗಳನ್ನು ಎಲ್ಲಾ ಸಮಯದಲ್ಲೂ ಸೇವಿಸಬಾರದು.
ಹಾಗೆಯೇ ಮಳೆಗಾಲದಲ್ಲಿ ಮೊಸರು ಸೇವನೆಯಿಂದ ದೂರ ಇರಬೇಕು. ಕಾರಣ ಮಳೆಗಾಲದಲ್ಲಿ ಮೊಸರು ಸೇವಿಸುವುದರಿಂದ ಕಫ ಹೆಚ್ಚಳ, ಗಂಟಲು
ಕೆರತ, ಉಬ್ಬಸ, ಶೀತ ಹೆಚ್ಚುವ ಆಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: Cocoa Fruit: ಈ ರೋಗಗಳನ್ನು ಬುಡ ಸಮೇತ ಕಿತ್ತು ಹಾಕಲು ʼಕೊಕೊ ಹಣ್ಣುʼ ಸಹಾಯಕ..!
ಉಬ್ಬಸ ಅಥವಾ ಅಸ್ತಮಾ ಹೆಚ್ಚಾದರೇ ಹೃದಯದ ಆರೋಗ್ಯವು ಏರುಪೇರಾಗುತ್ತದೆ.
ಇಷ್ಟೆ ಅಲ್ಲದೇ ಮೊಸರನ್ನು ರಾತ್ರಿ ವೇಳೆ ಸೇವಿಸಬಾರದು. ಕಾರಣ ರಾತ್ರಿಯಲ್ಲಿ ಮೊಸರು ಹುಳಿಯಾಗಿರುತ್ತದೆ. ಹುಳಿ ಮೊಸರು ಸೇವಿಸುವುದರಿಂದ ಕಫ ಕಟ್ಟುವ ಸಾಧ್ಯತೆ ಹೆಚ್ಚು.
ಮುಂಗಾರಿನಲ್ಲಿ ದಿನಲೂ ಮೊಸರು ತಿನ್ನುವುದು ಒಳ್ಳೆದಲ್ಲ. ಪ್ರತಿನಿತ್ಯ ಸೇವಿಸುವುದರಿಂದ ಹೊಟ್ಟೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ.
ಹಾಗೆಯೇ ಅಲರ್ಜಿ ಸಮಸ್ಯೆ ಇದ್ದರೆ, ಉರಿಯುತ, ಚರ್ಮದ ಸಮಸ್ಯೆ ಇದ್ದರೇ ಅಂಥವರು ಮೊಸರು ಸೇವನೆಯಿಂದ ದೂರ ಇರಬೇಕು. ಹುಳಿಯಾಗುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ. ಹುಳಿ ಹೊಂದಿರುವ ಮೊಸರು ಸೇವನೆಯಿಂದ ಆ್ಯಸಿಡಿಟಿ ತೊಂದರೆಗೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.